ನಿಮ್ಮ ದಿನಚರಿ ಹೀಗಿದ್ದರೆ ಸುಲಭವಾಗಿ ತೂಕ ಇಳಿಕೆಯಾಗಿ, ಬಲೂನ್ ರೀತಿಯ ಹೊಟ್ಟೆಯೂ ಕರಗುತ್ತೆ

Published by: Yashaswini V | Oct 17, 2025

ಬಿಸಿ ನೀರು

ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

Published by: Yashaswini V | Oct 17, 2025

ಬೆಳಗಿನ ಉಪಹಾರ

ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಇರುವವರು ಬೆಳಗಿನ ಉಪಹಾರವನ್ನು ತಪ್ಪದೆ ಸೇವಿಸಬೇಕು. ಇದರಲ್ಲಿ ಮೊಟ್ಟೆ ಅಥವಾ ಪ್ರೋಟೀನ್ ಯುಕ್ತ ಬೇರೆ ಆಹಾರಗಳನ್ನು ಸೇವಿಸಬಹುದು.

Published by: Yashaswini V | Oct 17, 2025

ವಾಕಿಂಗ್

ಪ್ರತಿದಿನ ಕನಿಷ್ಠ ವಾರಕ್ಕೆ 5-6ದಿನ ತಪ್ಪದೇ ವಾಕಿಂಗ್ ಮಾಡಿ. ವಾಕಿಂಗ್ ನಲ್ಲಿ ಕನಿಷ್ಠ 10,000 ಹೆಜ್ಜೆಗಳನ್ನು ನಡೆಯುವುದನ್ನು ಖಚಿತಪಡಿಸಿಕೊಳ್ಳಿ.

Published by: Yashaswini V | Oct 17, 2025

ಸಕ್ಕರೆಗೆ ಗುಡ್ ಬೈ

ಸಿಹಿತಿನಿಸುಗಳನ್ನು ನಿಮ್ಮ ಆಹಾರಪದ್ಧತಿಯಿಂದ ಹೊರಗಿಡಿ. ಕನಿಷ್ಠ 21ದಿನಗಳವರಗಾದರೂ ಸಕ್ಕರೆಗೆ ಗುಡ್ ಬೈ ಹೇಳಿ, ನಿಮ್ಮ ಆರೋಗ್ಯದ ಮೇಲೆ ಇದರ ಧನಾತ್ಮಕ ಪರಿಣಾಮಗಳನ್ನು ಗಮನಿಸಿ.

Published by: Yashaswini V | Oct 17, 2025

ರಾತ್ರಿ ಊಟ

ರಾತ್ರಿ ಲಘು ಆಹಾರವನ್ನು ಸೇವಿಸಿ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನೀವು ಮಲಗುವ 2-3ಗಂಟೆಗಳ ಮೊದಲು ಊಟ ಮುಗಿಸಿಕೊಳ್ಳಿ.

Published by: Yashaswini V | Oct 17, 2025

ಉಪವಾಸ

ಸಾಧ್ಯವಾದರೆ ವಾರಕ್ಕೆ ಒಮ್ಮೆ ಇಡೀ ದಿನ ಉಪವಾಸ ಮಾಡಿ ಅಥವಾ ವಾರದಲ್ಲಿ 2-3ದಿನ ಕನಿಷ್ಠ 16ಗಂಟೆಗಳ ಉಪವಾಸವನ್ನು ಆಚರಿಸಿ.

Published by: Yashaswini V | Oct 17, 2025

ನಿದ್ರೆ

ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಎದ್ದೇಳಿ. ದಿನಕ್ಕೆ ಕನಿಷ್ಠ 7-8ಗಂಟೆ ನಿದ್ರೆ ಮಾಡಲೇಬೇಕು.

Published by: Yashaswini V | Oct 17, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Oct 17, 2025

VIEW ALL

Read Next Story