ಭಾರತದಲ್ಲಿ ಮಧುಮೇಹ ಅಪಾಯಕಾರಿ ಕಾಯಿಲೆಯಾಗಿ ಬದಲಾಗುತ್ತಿದೆ.
ಮಧುಮೇಹದ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಸೂಕ್ತ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಮುಖ್ಯ.
ಅತಿಯಾದ ಬಾಯಾರಿಕೆ ಸಹ ಮಧುಮೇಹದ ಲಕ್ಷಣವಾಗಿದೆ.
ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ.
ಸುಸ್ತಾಗುವಿಕೆ ಮತ್ತು ಹಠಾತ್ ತೂಕ ಇಳಿಕೆಯಾಗುವುದು.
ಪದೇ ಪದೇ ಬಾಯಿ ಹುಣ್ಣು ಸಮಸ್ಯೆಯುಂಟಾಗುವುದು.
ಮಂದ ದೃಷ್ಟಿ ಕೂಡ ಮಧುಮೇಹದ ಲಕ್ಷಣವಾಗಿದೆ.
ಗಾಯ ಗುಣವಾಗಲು ವಿಳಂಬವಾಗುವುದು ಸಹ ಮಧುಮೇಹದ ಲಕ್ಷಣ.