ಬ್ಲಾಕ್ ಕಾಫಿ ಕುಡಿದರೆ ಸಿಗುವ ಬೊಂಬಾಟ್‌ ಪ್ರಯೋಜನಗಳಿವು

Published by: Yashaswini V | Jun 25, 2025

ಕಾಫಿ

ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿಕ್, ಅಸಿಡಿಟಿ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ ಎಂಬುದು ಕೆಲವರ ಭಾವನೆ. ಅತಿಯಾದ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ನಿಶ್ಚಿತ.

Published by: Yashaswini V | Jun 25, 2025

ಬ್ಲಾಕ್ ಕಾಫಿ

ಹಾಲು, ಸಕ್ಕರೆ ಬಳಸದೆ ಬ್ಲಾಕ್ ಕಾಫಿ ತಯಾರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳೆಂದರೆ...

Published by: Yashaswini V | Jun 25, 2025

ಶಕ್ತಿ ಹೆಚ್ಚಳ

ಬ್ಲಾಕ್ ಕಾಫಿಯಲ್ಲಿರುವ ಕೆಫಿನ್ ಅಂಶವು ದೆಃದಲ್ಲಿ ಆಯಾಸವನ್ನು ಕಡಿಮೆ ಮಾಡಿ, ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

Published by: Yashaswini V | Jun 25, 2025

ಶುಗರ್

ನಿತ್ಯ ಒಂದೆರಡು ಕಪ್ ಬ್ಲಾಕ್ ಕಾಫಿ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್ ಅನ್ನು ನಿಯಂತ್ರಿಸಬಹುದು.

Published by: Yashaswini V | Jun 25, 2025

ಮೆದುಳಿನ ಆರೋಗ್ಯ

ಬ್ಲಾಕ್ ಕಾಫಿ ಕುಡಿಯುವುದರಿದ್ನ ನರಮಂಡಲದ ಅಸ್ವಸ್ಥತೆ, ಅಲ್ಝೈಮರ್, ಪಾರ್ಕಿನ್ಸನ್ ಕಾಯಿಲೆಗಳಿಂದ ಪರಿಹಾರ ದೊರೆಯುತ್ತದೆ.

Published by: Yashaswini V | Jun 25, 2025

ತೂಕ ಇಳಿಕೆ

ಕಾಫಿಯಲ್ಲಿರುವ ಕೆಫಿನ್ ಬೊಜ್ಜಿನ ಸಮಸ್ಯೆಯಿಂದ ಪರಿಹಾರ ನೀಡಿ ತೂಕ ಇಳಿಕೆಗೆ ಸಹಾಯಕವಾಗಿದೆ.

Published by: Yashaswini V | Jun 25, 2025

ಖಿನ್ನತೆ

ಬ್ಲಾಕ್ ಕಾಫಿ ಕುಡಿಯುವುದರಿಂದ ಖಿನ್ನತೆಯ ಅಪಾಯ ಕಡಿಮೆಯಾಗುತ್ತದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Jun 25, 2025

VIEW ALL

Read Next Story