ಕಲ್ಲಂಗಡಿ ಹಣ್ಣು,

ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಅಂಶ ಮತ್ತು ಹೆಚ್ಚಿನ GI ಸ್ಕೋರ್ (76) ಇದೆ. ಆದ್ದರಿಂದ ಮಧುಮೇಹಿಗಳು ಮಿತಿಯಿಂದ ಸೇವಿಸಿದರೆ ಉತ್ತಮ.

Bhavishya Shetty
Jan 09,2023

ಬಾಳೆಹಣ್ಣು

ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರು ಬಾಳೆಹಣ್ಣುಗಳನ್ನು ಸೇವಿಸಬೇಡಿ. ಒಂದುವೇಳೆ ತಿನ್ನಬೇಕೆಂದರೆ ಪ್ರೋಟೀನ್ ಮೂಲದೊಂದಿಗೆ ಸೇರಿಸಿಕೊಂಡು ತಿನ್ನಿರಿ.

ಅನಾನಸ್

ಅನಾನಸ್ ಸಿಹಿ ಮತ್ತು ರುಚಿಕರವಾದ ಹಣ್ಣಾಗಿದ್ದು ಸುಮಾರು 16 ಗ್ರಾಂ ಸಕ್ಕರೆ ಪ್ರಮಾಣವನ್ನು ಹೊಂದಿರುತ್ತದೆ. ಕಡಿಮೆ ಪ್ರಮಾಣದಲ್ಲಿ ಮಧುಮೇಹಿಗಳು ಸೇವಿಸಿ.

ಮಾವಿನ ಹಣ್ಣು

ರುಚಿಕರವಾದ ಮತ್ತು ರಸಭರಿತವಾದ ಮಾವಿನಹಣ್ಣಿನಲ್ಲಿ 14 ಗ್ರಾಂ ಸಕ್ಕರೆ ಪ್ರಮಾಣ ಇರುತ್ತದೆ. ಇದು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಕ್ಷಣವೇ ಹೆಚ್ಚಿಸುತ್ತದೆ.

ಲಿಚಿ

ಲಿಚಿ ಎಂಬುದು ರಸಭರಿತ ಮತ್ತು ತಿರುಳಿನ ಹಣ್ಣು. ಇದರಲ್ಲಿ ಸುಮಾರು 16 ಗ್ರಾಂ ಸಕ್ಕರೆ ಪ್ರಮಾಣ ಇರುತ್ತದೆ. ಮಧುಮೇಹ ಇರುವವರು ಲಿಚಿಯನ್ನು ಮಿತವಾಗಿ ಸೇವಿಸಬೇಕು.

VIEW ALL

Read Next Story