ಮೊಟ್ಟೆ ತಿಂದ ತಕ್ಷಣ ಬಾಳೆಹಣ್ಣು ತಿನ್ನಬಾರದು. ಇದು ಮಲಬದ್ಧತೆಗೆ ಕಾರಣವಾಗಬಹುದು.
ಮೊಟ್ಟೆ, ಪನೀರ್ ಎರಡರಲ್ಲೂ ಪ್ರೋಟೀನ್ ಅಧಿಕ. ಅದಕ್ಕಾಗಿಯೇ ಒಟ್ಟಿಗೆ ತಿನ್ನಬಾರದು.
ಬೇಯಿಸಿದ ಮೊಟ್ಟೆ, ಮೀನನ್ನು ಒಟ್ಟಿಗೆ ತಿನ್ನಬಾರದು. ಚರ್ಮದ ಅಲರ್ಜಿಗೆ ಕಾರಣವಾಗಬಹುದು.
ಚಹಾ ಕುಡಿದ ತಕ್ಷಣ ಮೊಟ್ಟೆ ತಿನ್ನಬಾರದು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಸೋಯಾ ಹಾಲು, ಮೊಟ್ಟೆ ಸೇವಿಸಬೇಡಿ. ಎರಡರಲ್ಲೂ ಪ್ರೋಟೀನ್ ಇರುತ್ತದೆ. ಅಜೀರ್ಣ ಉಂಟಾಗಬಹುದು.
ಮೊಟ್ಟೆ ಜೊತೆ ಸಕ್ಕರೆ ತಿನ್ಬೇಡಿ. ಇವೆರಡೂ ಅಮೈನೋ ಆಮ್ಲ ಹೊಂದಿರುತ್ತವೆ. ಅದು ವಿಷಕಾರಿಯಾಗಬಹುದು.
ಮೊಟ್ಟೆ ತಿನ್ನುವ ಮೊದಲು ಅಥವಾ ನಂತರ ಕೆಲವು ವಸ್ತುಗಳನ್ನು ಸೇವಿಸಿದರೆ, ಅಲರ್ಜಿಯಾಗುತ್ತದೆ.
ಮೊಟ್ಟೆ ತಿನ್ನುವವರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.