ಬೆಂಡೆಕಾಯಿ ಉಪಯೋಗ

ಬೆಂಡೆಕಾಯಿಯಲ್ಲಿ ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಂ ಮತ್ತು ಸೋಡಿಯಂ ಸಮೃದ್ಧವಾಗಿದೆ

Zee Kannada News Desk
Apr 16,2023

ಕೊಲೆಸ್ಟ್ರಾಲ್ ನಿಯಂತ್ರಣ

ಬೆಂಡೆಕಾಯಿಯಲ್ಲಿರುವ ಪೆಕ್ಟಿನ್ ಅಂಶವು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ

ಮಧುಮೇಹ ನಿಯಂತ್ರಣ

ಬೆಂಡೆಕಾಯಿ ಸೇವನೆಯಿಂದ ದೇಹದಲ್ಲಿ ಉತ್ತಮ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗಿ ಮಧುಮೇಹ ಬರದಂತೆ ತಡೆಯುತ್ತದೆ.

ಬಾಣಂತಿಯರಿಗೆ ಸಹಕಾರಿ

ಬೆಂಡೆಕಾಯಿಯಲ್ಲಿ ಹೆಚ್ಚಿನ ಕಬ್ಬಿಣದ ಅಂಶವಿರುವುದರಿಂದ ಬಾಣಂತಿಯರಿಗೆ ಸಹಕಾರಿಯಾಗಿದೆ

ಶ್ವಾಸಕೋಶದ ಶಕ್ತಿ ಹೆಚ್ಚಳ

ನಿಯಮಿತವಾಗಿ ಬೆಂಡೆಕಾಯಿ ಸೇವನಿಯಿಂದ ಶ್ವಾಸಕೋಶದ ಶಕ್ತಿ ಹೆಚ್ಚಿತ್ತದೆ

ಅಸ್ತಮಾ ನಿಯಂತ್ರಣ

ಅಸ್ತಮಾ ವಿರುದ್ದ ಹೋರಾಡಲು ಸಹಕಾರಿ.

ತೂಕ ಇಳಿಕೆ

ಬೆಂಡೆಕಾಯಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಹೊಂದಿರುವುದರಿಂದ ತೂಕ ನಿಯಂತ್ರಿಸಲು ಸಹಕಾರಿ

VIEW ALL

Read Next Story