ಹಸಿ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ

Published by: Yashaswini V | Nov 29, 2023

ಹಸಿ ಈರುಳ್ಳಿ

ಹಸಿ ಈರುಳ್ಳಿ ಬರ್ಗರ್, ಸ್ಯಾಂಡ್‌ವಿಚ್, ಸಲಾಡ್, ಚಾಟ್ ಸೇರಿದಂತೆ ಕೆಲವು ಆಹಾರಗಳ ರುಚಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಇದು ಆರೋಗ್ಯಕ್ಕೂ ಹಲವು ಲಾಭಗಳನ್ನು ನೀಡುತ್ತದೆ.

Published by: Yashaswini V | Nov 29, 2023

ಮಲಬದ್ಧತೆ

ಈರುಳ್ಳಿಯಲ್ಲಿ ಕಂಡು ಬರುವ ನಾರಿಣಾಂಶವು ಉದರ ಸಮಸ್ಯೆಗಳಿಗೆ ಪರಿಣಾಮಕಾರಿ ಆಗಿದ್ದು ಇದು ಮಲಬದ್ಧತೆ ಸಮಸ್ಯೆಗೆ ಪ್ರಯೋಜನಕಾರಿ ಆಗಿದೆ.

Published by: Yashaswini V | Nov 29, 2023

ಶೀತ

ಈರುಳ್ಳಿ ರಸವನ್ನು ಬೆಲ್ಲದೊಂದಿಗೆ ಬೆರೆಸಿ ಕುಡಿಯುವುದರಿಂದ ಶೀತ, ನೆಗಡಿ, ಕೆಮ್ಮಿನಿಂದ ಪರಿಹಾರ ನೀಡುತ್ತದೆ.

Published by: Yashaswini V | Nov 29, 2023

ರಕ್ತಸ್ರಾವ

ಹಸಿ ಈರುಳ್ಳಿ ವಾಸನೆ ಸವಿಯುವುದರಿಂದ ಮೂಗಿನಿಂದ ರಕ್ತಸ್ರಾವ ವಾಗುವುದನ್ನು ತಡೆಯಬಹುದು.

Published by: Yashaswini V | Nov 29, 2023

ಪೈಲ್ಸ್

ಬಿಳಿ ಹಸಿ ಈರುಳ್ಳಿ ಪೈಲ್ಸ್ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ.

Published by: Yashaswini V | Nov 29, 2023

ಮಧುಮೇಹ

ನಿತ್ಯ ಆಹಾರದೊಂದಿಗೆ ಹಸಿ ಈರುಳ್ಳಿ ತಿನ್ನುವುದರಿಂದ ಇನ್ಸುಲಿನ್ ಉತ್ಪತ್ತಿಯಾಗುತ್ತದೆ. ಹಾಗಾಗಿ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿ ಆಗಿದೆ.

Published by: Yashaswini V | Nov 29, 2023

ಬಿಪಿ

ಹಸಿ ಈರುಳ್ಳಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Nov 29, 2023

VIEW ALL

Read Next Story