ಮೆಂತ್ಯವು ಹೊಟ್ಟೆಯಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸುವ ಗುಣವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಬೊಜ್ಜು ಕಡಿಮೆ ಮಾಡುವಲ್ಲಿ ಸಹಾಕಾರಿ.
ಮೆಂತ್ಯ ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಮಾಯವಾಗುತ್ತದೆ.
ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಉಂಟಾಗುವ ಸ್ನಾಯು ನೋವನ್ನು ಕಡಿಮೆ ಮಾಡಲು ಮೆಂತ್ಯವು ಸಹಾಯ ಮಾಡುತ್ತದೆ.
ಕಫ ಇರುವವರು ಮೆಂತ್ಯ ಕಾಳುಗಳನ್ನು ಸೇವಿಸುವುದರಿಂದ. ಕಫದಿಂದ ಮುಕ್ತಿ ಸಿಗುತ್ತದೆ.
ಮೆಂತ್ಯವು ಶೂನ್ಯ ಕ್ಯಾಲೋರಿಗಳನ್ನು ಹೊಂದಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ನೆನೆಸಿದ ಮೆಂತ್ಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.