ಅನೇಕರನ್ನು ಕಾಡುವ ಫೈಲ್ಸ್‌ ಅಥವಾ ಮೂಲವ್ಯಾಧಿ ಸಮಸ್ಯೆಗೆ ಕಾರಣವೇನು ಗೊತ್ತಾ?

Published by: Puttaraj K Alur | Jul 22, 2025

ತುರಿಕೆ & ರಕ್ತಸ್ರಾವ

ಮೂಲವ್ಯಾಧಿಯು ನೋವು, ತುರಿಕೆ & ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಅನೇಕರಿಗೆ ಇಂದು ಹಿಂಸೆಯನ್ನುಂಟು ಮಾಡುತ್ತದೆ.

Published by: Puttaraj K Alur | Jul 22, 2025

ಮಲಬದ್ಧತೆ

ಮಲಬದ್ಧತೆ ಅಥವಾ ಅತಿಸಾರ ಮೂಲವ್ಯಾಧಿಗೆ ಪ್ರಮುಖ ಕಾರಣವಾಗಿದೆ.

Published by: Puttaraj K Alur | Jul 22, 2025

ಶೌಚಾಲಯದಲ್ಲಿ ಕುಳಿತುಕೊಳ್ಳುವುದು

ಅದೇ ರೀತಿ ದೀರ್ಘಕಾಲದವರೆಗೆ ಶೌಚಾಲಯದಲ್ಲಿ ಕುಳಿತುಕೊಳ್ಳುವುದು ಸಹ ಫೈಲ್ಸ್‌ ಸಮಸ್ಯೆಗೆ ಕಾರಣ.

Published by: Puttaraj K Alur | Jul 22, 2025

ಗರ್ಭಧಾರಣೆ

ಗರ್ಭಧಾರಣೆಯೂ ಸಹ ಮಹಿಳೆಯರಲ್ಲಿ ಮೂಲವ್ಯಾಧಿಯನ್ನುಂಟು ಮಾಡುತ್ತದೆ.

Published by: Puttaraj K Alur | Jul 22, 2025

ಬೊಜ್ಜು

ಅಧಿಕ ತೂಕ ಅಥವಾ ಬೊಜ್ಜು ಸಹ ಫೈಲ್ಸ್‌ ಸಮಸ್ಯೆಗೆ ಕಾರಣವಾಗಿದೆ.

Published by: Puttaraj K Alur | Jul 22, 2025

ಫೈಬರ್-ರಹಿತ ಆಹಾರ

ಫೈಬರ್-ರಹಿತ ಆಹಾರ ಸೇವನೆಯಿಂದಲೂ ಅನೇಕರಿಗೆ ಮೂಲವ್ಯಾಧಿ ಉಂಟಾಗುತ್ತದೆ.

Published by: Puttaraj K Alur | Jul 22, 2025

ದೈಹಿಕ ಚಟುವಟಿಕೆ

ಕಡಿಮೆ ದೈಹಿಕ ಚಟುವಟಿಕೆಯಿಂದಲೂ ಸಹ ಅನೇಕರಲ್ಲಿ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

Published by: Puttaraj K Alur | Jul 22, 2025

VIEW ALL

Read Next Story