ಬಾಲಿವುಡ್ ಬೆಡಗಿಯರಂತೆಯೇ ಬ್ಯೂಟಿಫುಲ್ ಆಗಿ ಕಂಗೊಳಿಸಬೇಕಾ? ಹಾಗಿದ್ದರೇ ಈ ವಿಧಾನ ಪಾಲಿಸಿ..
ವಾರಕ್ಕೆ ಒಂದು ಬಾರಿ ಬಾಳೆ ಹಣ್ಣು ಫೇಸ್ ಪ್ಯಾಕ್ ಬಳಸುವುದರಿಂದ ಉತ್ತಮ ಗ್ಲೋ ಬರುತ್ತದೆ
ಮೊಟ್ಟೆಯಲ್ಲಿ ಹಲವು ರೀತಿಯ ವಿಟಮಿನ್ಸ್ ಇರುವುದರಿಂದ ಆರೋಗ್ಯದ ಜೊತೆಗೆ ಉತ್ತಮ ಸೌಂದರ್ಯವರ್ದಕವಾಗಿದೆ
ಓಟ್ಸ್ ಹಿಟ್ಟು ಫೇಸ್ ಪ್ಯಾಕ್ ತ್ವಚ್ಛೆಗೆ ಹೆಚ್ಚು ಹೊಳಪು ನೀಡುತ್ತದೆ
ಜೇನು ತುಪ್ಪ ಆರೋಗ್ಯಕ್ಕೆ ಸಹಕಾರಿಯಾಗಿದೆ . ಇದರ ಜೊತೆಯಲ್ಲಿ ಸೌಂದರ್ಯಕ್ಕೂ ಉತ್ತಮವಾಗಿದೆ.
ಮೊಸರಿನ ಫೇಸ್ ಪ್ಯಾಕ್ ವಾರಕ್ಕೆ ಎರಡು ಬಾರಿ ಉಪಯೋಗಿಸುವುದರಿಂದ ಮುಖ ಹೆಚ್ಚು ಹೊಳಪಾಗಿ ಕಾಣುತ್ತದೆ