ನಿಮ್ಮ ಮಡಿಲಿನಲ್ಲಿ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಿರಾ.? ಎಚ್ಚರ


ಹಾಸಿಗೆಯಲ್ಲಿ ಕುಳಿತು ಲ್ಯಾಪ್‌ಟಾಪ್‌ಅನ್ನು ಮಡಿಲಲ್ಲಿ ಇಟ್ಟುಕೊಂಡು ಕೆಲಸ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಮನೆಯಿಂದ ಕೆಲಸ ಮಾಡುವವರಿಗೆ ಈ ಅಭ್ಯಾಸ ಹೆಚ್ಚು.


ಆದರೆ ಈ ಸಣ್ಣ ತಪ್ಪು ನಿಮ್ಮ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.


ಅದು ನಿಮಗೆ ಆರಾಮದಾಯಕ ಎಂದೆನಿಸಿದರು ಆದರಿಂದ ಸಾಕಷ್ಟು ಹಾನಿಯಾಗುವ ಸಾಧ್ಯತೆಯೇ ಹೆಚ್ಚು.


ಲ್ಯಾಪ್‌ಟಾಪ್‌ನಿಂದ ಬರುವ ಬಿಸಿ ಗಾಳಿಯು ಚರ್ಮವನ್ನು ಕೆರಳಿಸಬಹುದು. ಇದನ್ನು ಟೋಸ್ಟೆಡ್‌ ಸ್ಕಿನ್‌ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ.


ಲ್ಯಾಪ್‌ಟಾಪ್‌ನ ಬಿಸಿ ಗಾಳಿಯು ಪುರುಷರ ವೀರ್ಯದ ಸಂಖ್ಯೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.


ಇದು ಬೆನ್ನಿನ ಮೇಲೆ ಒತ್ತಡವನ್ನನು ಉಂಟು ಮಾಡುತ್ತದೆ ಮತ್ತು ಕುತ್ತಿಗೆಯ ಮೇಲೂ ಪರಿಣಾಮ ಬೀರುತ್ತದೆ.


ಕಣ್ಣಿನ ಆರೈಕೆಗಾಗಿ ಪ್ರತಿ 20-30 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ.

VIEW ALL

Read Next Story