ತುಪ್ಪ ತಿನ್ನುವುದರಿಂದ ತೂಕ ನಿಜವಾಗಿಯೂ ಹೆಚ್ಚಾಗುತ್ತಾ?

Published by: Deepa A Reddy | Aug 31, 2025

ಪೋಷಕಾಂಶ

ತುಪ್ಪದಲ್ಲಿ ಅನೇಕ ಪೋಷಕಾಂಶಗಳಿದೆ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Published by: Deepa A Reddy | Aug 31, 2025

ತೂಕ

ಅನೇಕರು ತುಪ್ಪ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ.

Published by: Deepa A Reddy | Aug 31, 2025

ತಜ್ಞರು ಹೇಳುವುದೇನು?

ತುಪ್ಪ ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

Published by: Deepa A Reddy | Aug 31, 2025

ಆಹಾರ

ನೀವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ತುಪ್ಪವನ್ನು ತಪ್ಪದೆ ಸೇವಿಸಬೇಕು.

Published by: Deepa A Reddy | Aug 31, 2025

ಗರ್ಭಾವಸ್ತೆ

ಮಹಿಳೆಯರು ಗರ್ಭಾವಸ್ತೆಯಲ್ಲಿ ತುಪ್ಪ ಸೇವಿಸುವುದು ತುಂಬಾ ಪ್ರಯೋಜನಕಾರಿ.

Published by: Deepa A Reddy | Aug 31, 2025

ಉತ್ಕರ್ಷಣಾ ನಿರೋಧಕ

ತುಪ್ಪದಲ್ಲಿರುವ ಉತ್ಕರ್ಷಣಾ ನಿರೋಧಕಗಳು ಚರ್ಮವನ್ನು ರಕ್ಷಿಸುತ್ತದೆ.

Published by: Deepa A Reddy | Aug 31, 2025

ಮುಟ್ಟಿನ ಸಮಯ

ಮುಟ್ಟಿನ ಸಮಯದಲ್ಲಿ ತುಪ್ಪವನ್ನು ಸೇವಿಸುವುದರಿಂದ ತುಂಬಾ ಪ್ರಯೋಜನಕಾರಿ.

Published by: Deepa A Reddy | Aug 31, 2025

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.

Published by: Deepa A Reddy | Aug 31, 2025

VIEW ALL

Read Next Story