ಬ್ರೈನ್ ಟ್ಯೂಮರ್

ಮೆದುಳಿನ ಗೆಡ್ಡೆ ಅಥವಾ ಬ್ರೈನ್ ಟ್ಯೂಮರ್ ಮೆದುಳಿನಲ್ಲಿರುವ ಅಥವಾ ಅದರ ಸಮೀಪವಿರುವ ಜೀವಕೋಶಗಳ ಬೆಳವಣಿಗೆಯಾಗಿದೆ.

Puttaraj K Alur
Feb 03,2025

ತೀವ್ರ ತಲೆನೋವು

ಆಗಾಗ ಅಥವಾ ತೀವ್ರ ತಲೆನೋವು ಎದುರಿಸುವುದು ಮೆದುಳಿನ ಗೆಡ್ಡೆಯ ಲಕ್ಷಣಗಳಲ್ಲಿ ಒಂದಾಗಿದೆ.

ಮೌಖಿಕ ಸಮಸ್ಯೆ

ಮೌಖಿಕ ಸಮಸ್ಯೆ ಎದುರಿಸುವುದು ಅಥವಾ ಯೋಚಿಸುವಲ್ಲಿ ತೊಂದರೆಗಳು ಮೆದುಳಿನ ಗೆಡ್ಡೆಯ ಲಕ್ಷಣಗಳಲ್ಲಿ ಒಂದಾಗಿದೆ.

ನಡವಳಿಕೆಯಲ್ಲಿ ಬದಲಾವಣೆ

ವ್ಯಕ್ತಿತ್ವ ಅಥವಾ ನಡವಳಿಕೆಯಲ್ಲಿ ಹಠಾತ್ ಬದಲಾವಣೆಯು ಮೆದುಳಿನ ಗೆಡ್ಡೆಯ ಲಕ್ಷಣಗಳಲ್ಲಿ ಒಂದಾಗಿದೆ.

ಶ್ರವಣ ನಷ್ಟ

ಯಾವುದೇ ಒಬ್ಬ ವ್ಯಕ್ತಿಯು ಕೇಳುವಲ್ಲಿ ತೊಂದರೆ ಅಥವಾ ಸಂಪೂರ್ಣ ಶ್ರವಣ ನಷ್ಟ ಎದುರಿಸಿದರೆ ಅದು ಮೆದುಳಿನ ಗೆಡ್ಡೆಯ ಲಕ್ಷಣವಾಗಿರಬಹುದು.

ದೃಷ್ಟಿ ಬದಲಾವಣೆ

ಮಸುಕು ಅಥವಾ ದೃಷ್ಟಿ ಬದಲಾವಣೆಯು ಮೆದುಳಿನ ಗೆಡ್ಡೆಯ ಲಕ್ಷಣಗಳಲ್ಲಿ ಒಂದಾಗಿದೆ.

ವಿಪರೀತ ಗೊಂದಲ

ನೀವು ವಿಪರೀತ ಗೊಂದಲವನ್ನು ಎದುರಿಸಿದರೆ, ಅದು ಮೆದುಳಿನ ಗೆಡ್ಡೆಯ ಲಕ್ಷಣಗಳಲ್ಲಿ ಒಂದಾಗಿರುತ್ತದೆ.

ನೆನಪಿನ ಶಕ್ತಿಯ ತೊಂದರೆ

ನೆನಪಿನ ಶಕ್ತಿಯ ತೊಂದರೆ ಮೆದುಳಿನ ಗೆಡ್ಡೆಯ ಲಕ್ಷಣಗಳಲ್ಲಿ ಒಂದಾಗಿದೆ.

VIEW ALL

Read Next Story