ಏಲಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ಕುಡಿದರೆ ದೇಹದಲ್ಲಿ ಕಂಡುಬರುವ ವಿಷಕಾರಿ ಅಂಶಗಳು ಸಂಪೂರ್ಣ ಪ್ರಮಾಣದಲ್ಲಿ ನಾಶವಾಗುತ್ತದೆ.
ಏಲಕ್ಕಿ ನೆನೆಸಿಟ್ಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದ ಚರ್ಮದ ಕಾಂತಿ ಕೂಡ ಹೊಳೆಯಲು ಪ್ರಾರಂಭವಾಗುತ್ತದೆ.
ಲಿವರ್’ನಲ್ಲಿ ಕಂಡುಬರುವ ಮಾರಕ ಸಮಸ್ಯೆಗಳನ್ನು ಸಹ ಬುಡಸಮೇತ ಕಿತ್ತುಹಾಕುತ್ತೆ ಏಲಕ್ಕಿ ನೀರು
ವಾರದಲ್ಲಿ ಎರಡು-ಮೂರು ಬಾರಿ ಏಲಕ್ಕಿ ನೀರನ್ನು ಸೇವಿಸಿ, ಹೀಗೆ ಮಾಡಿದರೆ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ
ಏಲಕ್ಕಿಯಲ್ಲಿರುವ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ ಹಾಗೂ ಹೈಪೋಲಿ ಪಿಡೆಮಿಕ್ ಎನ್ನುವ ನೈಸರ್ಗಿಕ ಸಂಯುಕ್ತ ಅಂಶಗಳು ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ದೇಹದ ತೂಕ ಇಳಿಕೆ ಮಾಡಲು ಇಚ್ಛಿಸುವವರು ಸಹ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯಿರಿ.
ಪ್ರತಿದಿನ ಏಲಕ್ಕಿ ನೆನೆಸಿಟ್ಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದ ತೂಕದಲ್ಲಿ ನಿಯಂತ್ರಣ ಮಾಡಬಹುದು.