ಈ 6 ಪಾನೀಯಗಳನ್ನು ಕುಡಿಯುವುದರಿಂದ ನ್ಯಾಚುರಲ್ ಆಗಿಯೇ 'ಶುಗರ್ ಕಂಟ್ರೋಲ್' ಆಗುತ್ತೆ...

Published by: Yashaswini V | Jul 26, 2025

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ಸ್ ಎಂಬ ಉತ್ಕರ್ಷಣ ನಿರೋಧಕ ಹೆರಳವಾಗಿದ್ದು ಇದು ಶುಗರ್ ಲೆವೆಲ್ ಅನ್ನು ನಿಯಂತ್ರಿಸುತ್ತದೆ.

Published by: Yashaswini V | Jul 26, 2025

ದಾಲ್ಚಿನ್ನಿ ಟೀ

ದಾಲ್ಚಿನ್ನಿಯಲ್ಲಿ ಇನ್ಸುಲಿನ್ ಸುಧಾರಿಸುವ ಗುಣಗಳಿವೆ. ಇದರ ಟೀ ಕುಡಿಯುವುದರಿಂದ ಹೆಚ್ಚಾಗಿರುವ ಶುಗರ್ ಲೆವೆಲ್ ಸುಲಭವಾಗಿ ಕಂಟ್ರೋಲ್ ಆಗುತ್ತೆ.

Published by: Yashaswini V | Jul 26, 2025

ಹಾಗಲಕಾಯಿ ಜ್ಯೂಸ್

ಹಾಗಲಕಾಯಲ್ಲಿ ಇನ್ಸುಲಿನ್ ರೀತಿಯ ಸಂಯುಕ್ತವಿದ್ದು ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ನ್ಯಾಚುರಲ್ ಆಗಿ ಶುಗರ್ ನಿಯಂತ್ರಿಸಲು ಸಹಾಯಕವಾಗಿದೆ.

Published by: Yashaswini V | Jul 26, 2025

ಅಲೋವೆರಾ ಜ್ಯೂಸ್

ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.

Published by: Yashaswini V | Jul 26, 2025

ಮೆಂತ್ಯ ನೀರು

ನಾರಿನಾಂಶ ಹೆಚ್ಚಿರುವ ಮೆಂತ್ಯವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದರೆ ಇದು ಎಂದಿಗೂ ಶುಗರ್ ಹೆಚ್ಚಾಗಲು ಬಿಡುವುದಿಲ್ಲ.

Published by: Yashaswini V | Jul 26, 2025

ತರಕಾರಿ ಜ್ಯೂಸ್

ಪ್ರತಿದಿನ ಕಡಿಮೆ ಗ್ಲೈಸೆಮಿಕ್ ಹೊಂದಿರುವ ಪಾಲಕ್, ಸೌತೆಕಾಯಿ, ಟೊಮಾಟೊದಂತಹ ತರಕಾರಿಗಳ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.

Published by: Yashaswini V | Jul 26, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jul 26, 2025

VIEW ALL

Read Next Story