ಬೂದು ಕುಂಬಳಕಾಯಿ ಜ್ಯೂಸ್‌ ಸೇವಿಸಿದ್ರೆ ಈ ಮಾರಕ ಕಾಯಿಲೆಗಳು ಹತ್ತಿರಕ್ಕೂ ಸುಳಿಯಲ್ಲ

Published by: Puttaraj K Alur | Oct 25, 2025

ತೂಕ ನಿರ್ವಹಣೆ

ಬೂದು ಕುಂಬಳಕಾಯಿ ಕಡಿಮೆ ಕ್ಯಾಲೋರಿ ಹೊಂದಿದ್ದು, ಫೈಬರ್ ಮತ್ತು ನೀರಿನ ಅಂಶದಿಂದ ಕೂಡಿದೆ. ಇದು ತೂಕ ನಿಯಂತ್ರಿಸಲು ಸಹಾಯಕವಾಗಿದೆ.

Published by: Puttaraj K Alur | Oct 25, 2025

ನಿರ್ವಿಷಗೊಳಿಸುವಿಕೆ

ಬೂದು ಕುಂಬಳಕಾಯಿ ಜ್ಯೂಸ್ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

Published by: Puttaraj K Alur | Oct 25, 2025

ಚರ್ಮದ ಆರೋಗ್ಯ

ಬೂದು ಕುಂಬಳಕಾಯಿ ಜ್ಯೂಸ್ ಸೇವನೆಯು ಚರ್ಮದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Oct 25, 2025

ರೋಗನಿರೋಧಕ ಶಕ್ತಿ

ಬೂದು ಕುಂಬಳಕಾಯಿ ಜ್ಯೂಸ್ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Oct 25, 2025

ಹೃದಯದ ಆರೋಗ್ಯ

ಬೂದು ಕುಂಬಳಕಾಯಿ ಜ್ಯೂಸ್ ಸೇವನೆಯಿಂದ ನಿಮ್ಮ ಹೃದಯದ ಆರೋಗ್ಯ ಉತ್ತಮವಾಗುತ್ತದೆ.

Published by: Puttaraj K Alur | Oct 25, 2025

ಕೊಲೆಸ್ಟ್ರಾಲ್‌ ನಿಯಂತ್ರಣ

ಬೂದು ಕುಂಬಳಕಾಯಿ ಜ್ಯೂಸ್ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಬರುತ್ತದೆ.

Published by: Puttaraj K Alur | Oct 25, 2025

ಮಧುಮೇಹ ನಿಯಂತ್ರಣ

ಬೂದು ಕುಂಬಳಕಾಯಿ ಜ್ಯೂಸ್ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

Published by: Puttaraj K Alur | Oct 25, 2025

VIEW ALL

Read Next Story