ಫ್ರೀರ್ಯಾಡಿಕಲ್ಸ್

ಬೀಟ್ರೂಟ್ ಜ್ಯೂಸ್‌ನಲ್ಲಿ ದೇಹಕ್ಕೆ ಹಾನಿಯುಂಟು ಮಾಡುವ ಫ್ರೀರ್ಯಾಡಿಕಲ್ಸ್ ವಿರುದ್ಧ ಹೋರಾಡುವ ಅನೇಕ ಅಂಶಗಳನ್ನ ಹೊಂದಿದೆ.

Puttaraj K Alur
Apr 15,2025

ಮ್ಯಾಂಗನೀಸ್ & ಪೊಟ್ಯಾಶಿಯಂ

ಆಂಟಿಆಕ್ಸಿಡೆಂಟ್, ನೈಟ್ರೇಟ್, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟ್ಯಾಶಿಯಂ, ಕಬ್ಬಿಣಾಂಶ, ಕ್ಯಾಲ್ಸಿಯಂ, ತಾಮ್ರ ಸೇರಿದಂತೆ ಇತರ ಖನಿಜಾಂಶಗಳಿವೆ.

ರಕ್ತ ಸಂಚಾರ

ಬೀಟ್ರೂಟ್‌ನಲ್ಲಿರುವ ನೈಟ್ರೇಟ್ ಅಂಶವು ದೇಹದಲ್ಲಿ ರಕ್ತ ಸಂಚಾರ ಉತ್ತಮಗೊಳಿಸಿ ಹೃದಯದ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ.

ರಕ್ತದ ಆರೋಗ್ಯ

ಬೀಟ್ರೂಟ್ ರಸವು ರಕ್ತದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತಹೀನತೆಯಿಂದ ನಿಮಗೆ ಪರಿಹಾರ ನೀಡುತ್ತದೆ.

ಕೆಂಪು ರಕ್ತ ಕಣ

ಬೀಟ್ರೂಟ್‌ನಲ್ಲಿರುವ ಫೋಲೇಟ್ ಕೆಂಪು ರಕ್ತ ಕಣಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಮತ್ತು ದೇಹದಾದ್ಯಂತ ಆಮ್ಲಜನಕದ ಸಂಚಾರ ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಬೀಟ್ರೋಟ್ ಸೇರಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ತೂಕ ನಿಯಂತ್ರಣ

ದೇಹದ ತೂಕ ನಿಯಂತ್ರಣ ಮಾಡಿಕೊಳ್ಳಲು ಬಯಸುವವರು, ತಮ್ಮ ಆಹಾರ ಪದ್ಧತಿಯಲ್ಲಿ ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಚರ್ಮದ ಆರೋಗ್ಯ

ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಸೇವನೆಯಿಂದ ನಿಮ್ಮ ಚರ್ಮದ ಆರೋಗ್ಯ ಸುಧಾರಿಸುತ್ತದೆ ಮತ್ತು ಮುಖದ ಕಾಂತಿ ಹೆಚ್ಚುತ್ತದೆ.

VIEW ALL

Read Next Story