ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಾಣೆ ಮಾಡಲು ನೀರು ಕುಡಿಯುವುದು ಅಗತ್ಯವಾಗಿದೆ
ಬೆಳ್ಳಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುದರಿಂದ ದೇಹದಲ್ಲಿ ಕೊಬ್ಬು ಕರಗಿಸಿ ತೂಕ ಇಳಿಸಲು ಸಹಕರಿಸುತ್ತದೆ.
ನೀರಿನಲ್ಲಿರುವ ಪೋಷಾಕಾಂಶ ದೇಹದ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ವೃದ್ದಿಸುತ್ತದೆ
ಹೆಚ್ಚಾಗಿ ನೀರು ಕುಡಿಯುವುದರಿಂದ ಮಾನಸಿಕ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯ ವೃದ್ದಿಸಿ ಸೌಂದರ್ಯ ಹೆಚ್ಚಿಸುತ್ತದೆ
ಹೆಚ್ಚು ನೀರು ಕುಡಿಯುವುದರಿಂದ ವೇಗ ವೃದ್ಧಿಸುವುದಲ್ಲದೆ,ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ