ಟೀ ಅಥವಾ ಕಾಫಿ

ಪ್ರತಿಯೊಬ್ಬ ಭಾರತೀಯರು ಟೀ ಅಥವಾ ಕಾಫಿ ಮೂಲಕ ತಮ್ಮ ದಿನವನ್ನು ಆರಂಭಿಸುತ್ತಾರೆ.

Puttaraj K Alur
Apr 30,2025

ಆರೋಗ್ಯಕ್ಕೆ ಹಾನಿ

ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಕೆಫೀನ್ ಅಂಶ

ಕಾಫಿ ಮತ್ತು ಕೆಲವು ವಿಧದ ಚಹಾಗಳಲ್ಲಿ ಕೆಫೀನ್ ಅಂಶ ಹೆಚ್ಚಿರುತ್ತದೆ.

ನಿದ್ರಾಹೀನತೆ

ಇದರಿಂದ ಭಯ, ಆತಂಕ, ನಿದ್ರಾಹೀನತೆ, ಉರಿಯೂತದ ಸಮಸ್ಯೆ ಉಂಟಾಗಬಹುದು.

ಎದೆಯುರಿ ಸಮಸ್ಯೆ

ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸಿದ್ರೆ ದೇಹದಲ್ಲಿ ಆಮ್ಲೀಯತೆ ಹೆಚ್ಚಳ, ಎದೆಯುರಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಪಿತ್ತ ಹೆಚ್ಚಾಗುತ್ತದೆ

ಖಾಲಿ ಹೊಟ್ಟೆಯಲ್ಲಿ ಚಹಾ-ಕಾಫಿ ಕುಡಿಯುವುದರಿಂದ ದೇಹದಲ್ಲಿ ಪಿತ್ತ ಹೆಚ್ಚಾಗುತ್ತದೆ.

ಆಮ್ಲೀಯತೆ

ಇದು ಆಮ್ಲೀಯತೆ, ಸುಡುವ ಸಂವೇದನೆ ಮತ್ತು ಹೊಟ್ಟೆಯ ತೊಂದರೆಗಳನ್ನುಂಟುಮಾಡುತ್ತದೆ.

ದೂರವಿರುವುದು ಉತ್ತಮ

ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಖಾಲಿ ಹೊಟ್ಟೆಯಲ್ಲಿ ಚಹಾ/ಕಾಫಿಯಿಂದ ದೂರವಿರುವುದು ಉತ್ತಮ.

VIEW ALL

Read Next Story