ನುಗ್ಗೆಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿ.
ಮಧುಮೇಹ ಹೊಂದಿರುವ ಜನರಿಗೆ ನುಗ್ಗೆಕಾಯಿ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
ನುಗ್ಗೆಕಾಯಿ ಫೈಬರ್, ವಿಟಮಿನ್ A, B, C, D, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್ & ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಸಂಧಿವಾತ ರೋಗಿಗಗಳಿಗೆ ನುಗ್ಗೆಕಾಯಿ ತುಂಬಾ ಪ್ರಯೋಜನಕಾರಿ.
ನುಗ್ಗೆಕಾಯಿಯ ತೊಗಟೆಯಿಂದ ಪುಡಿ ತಯಾರಿಸಿ ಅದನ್ನ ಜೇನುತುಪ್ಪದೊಂದಿಗೆ ಬೆರಸಿ ಸೇವಿಸಬೇಕು.
ನಿಯಮಿತವಾಗಿ ಇದನ್ನು ಸೇವಿಸುವುದರಿಂದ ವಾತ ಮತ್ತು ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ನುಗ್ಗೆಕಾಯಿ ತುಂಬಾ ಪ್ರಯೋಜನಕಾರಿ.