ಪ್ರಯಾಣದ ಸಮಯದಲ್ಲಿ ವಾಕರಿಕೆ ಸಮಸ್ಯೆಗೆ ಸುಲಭ ಮನೆಮದ್ದುಗಳಿವು

Published by: Yashaswini V | Feb 23, 2023

ನಿಂಬೆಹಣ್ಣಿನಲ್ಲಿರುವ ವಿಟಮಿನ್ ಮತ್ತು ಪ್ರೊಟೀನ್ ವಾಂತಿಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ನೀವು ಒಂದು ಲೋಟ ತಾಜಾ ನಿಂಬೆ ಪಾನಕವನ್ನು ಕುಡಿಯಬಹುದು

Published by: Yashaswini V | Feb 23, 2023

ಪುದೀನ ಎಲೆಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪುದೀನಾ ಎಲೆಗಳನ್ನು ಬಿಸಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಚಹಾದಂತಹ ಪುದೀನಾ ನೀರನ್ನು ಸೇವಿಸಿ.

Published by: Yashaswini V | Feb 23, 2023

ಪ್ರಯಾಣದ ಸಮಯದಲ್ಲಿ ವಾಂತಿ ಸಮಸ್ಯೆ ಇದ್ದರೆ ಒಂದೇ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟು ಅಗಿಯುವುದರಿಂದ ಪರಿಹಾರ ದೊರೆಯುತ್ತದೆ.

Published by: Yashaswini V | Feb 23, 2023

ವಾಂತಿ ಮತ್ತು ವಾಕರಿಕೆ ಸಂದರ್ಭದಲ್ಲಿ ಲವಂಗವನ್ನು ಒತ್ತರಿಸಿಕೊಳ್ಳುವುದು ಕೂಡ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.

Published by: Yashaswini V | Feb 23, 2023

ಜೀರಿಗೆ ಪುಡಿಯನ್ನು ನೀರಿನಲ್ಲಿ ಬೆರೆಸಿ ಸೇವಿಸಿದರೆ ವಾಕರಿಕೆ, ವಾಂತಿ ಸಮಸ್ಯೆಯಿಂದ ಕೂಡಲೇ ಪರಿಹಾರ ದೊರೆಯುತ್ತದೆ.

Published by: Yashaswini V | Feb 23, 2023

ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನ ರಸವನ್ನು ಬೆರೆಸಿ ಸವಿದರೆ ವಾಂತಿ ತಕ್ಷಣ ನಿಲ್ಲುತ್ತದೆ.

Published by: Yashaswini V | Feb 23, 2023

ಒಂದು ಲೋಟ ನೀರಿನಲ್ಲಿ ಸ್ವಲ್ಪ ಅಜ್ವೈನ್ ಅನ್ನು ಚಿಟಿಕೆ ಕಪ್ಪು ಉಪ್ಪಿನೊಂದಿಗೆ ಬೆರೆಸಿ ಕುಡಿಯುವುದರಿಂದಲೂ ವಾಕರಿಕೆ, ವಾಂತಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Published by: Yashaswini V | Feb 23, 2023

VIEW ALL

Read Next Story