ಜನನಾಂಗದಲ್ಲಿ ವಾಸನೆ ಹೆಚ್ಚಾಗಿದ್ಯಾ! ಚಿಂತೆಬಿಡಿ, ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

Published by: Yashaswini V | Aug 08, 2025

ಮಹಿಳೆಯರ ಆರೋಗ್ಯ

ಮಹಿಳೆಯರಲ್ಲಿ ಜನನಾಂಗದ ಸಮಸ್ಯೆ ಅದರಲ್ಲೂ ಜನನಾಂಗ/ಗುಪ್ತಾಂಗದ ವಾಸನೆ ಸಾಮಾನ್ಯ ಸಮಸ್ಯೆ ಆಗಿದೆ.

Published by: Yashaswini V | Aug 08, 2025

ಮನೆಮದ್ದು

ಕೆಲವು ಮನೆಮದ್ದುಗಳ ಸಹಾಯದಿಂದ ಜನನಾಂಗ ವಾಸನೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅವುಗಳೆಂದರೆ...

Published by: Yashaswini V | Aug 08, 2025

ನೀರು

ಸಾಕಷ್ಟು ನೀರು ಕುಡಿಯುವುದರಿಂದ ವೈರಸ್‌ಗಳು ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಜನನಾಂಗದ ವಾಸನೆಯಿಂದಲೂ ಮುಕ್ತಿ ನೀಡುತ್ತದೆ.

Published by: Yashaswini V | Aug 08, 2025

ಮೊಸರು

ಮೊಸರಿನಲ್ಲಿ ಲ್ಯಾಕ್ಟೋಬಾಸಿಲಸ್ ಇದ್ದು ಪ್ರತಿದಿನ ಒಂದು ಕಪ್ ಮೊಸರು ತಿನ್ನುವುದರಿಂದ ಇದು ಜನನಾಂಗವನ್ನು ಆರೋಗ್ಯವಾಗಿರಿಸುವಲ್ಲಿ ಪರಿಣಾಮಕಾರಿ ಆಗಿದೆ.

Published by: Yashaswini V | Aug 08, 2025

ಮೆಂತ್ಯ ನೀರು

ರಾತ್ರಿ ನೀರಿನಲ್ಲಿ ಮೆಂತ್ಯ ನೆನೆಸಿ ಆ ನೀರನ್ನು ಕುಡಿಯುವುದರಿಂದ ಜನನಾಂಗದ ದುರ್ವಾಸನೆಯಿಂದ ಮುಕ್ತಿ ದೊರೆಯುವುದು ಗ್ಯಾರಂಟಿ.

Published by: Yashaswini V | Aug 08, 2025

ಬೇವಿನ ನೀರು

ಸ್ನಾನ ಮಾಡುವ ನೀರಿನಲ್ಲಿ ಬೇವಿನ ಸೊಪ್ಪನ್ನು ಹಾಕಿ ಅದರಿಂದ ಸ್ನಾನ ಮಾಡಿ. ಇದರಿಂದ ಜನನಾಂಗದ ವಾಸನೆ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

Published by: Yashaswini V | Aug 08, 2025

ಆಪಲ್ ಸೈಡರ್ ವಿನೆಗರ್

ಉಗುರು ಬೆಚ್ಚಗಿನ ನೀರಿನಲ್ಲಿ ಆಪಲ್ ಸೈಡರ್ ವಿನೆಗರ್ ಬೆರೆಸಿ ಇದರಿಂದ ಸ್ನಾನ ಮಾಡುವುದು ಹಾಗೂ ಗುಪ್ತಾಂಗವನ್ನು ತೊಳೆಯುವುದರಿಂದ ಜನನಾಂಗದ ವಾಸನೆ ಕಡಿಮೆಯಾಗುತ್ತದೆ.

Published by: Yashaswini V | Aug 08, 2025

ಬೆಳ್ಳುಳ್ಳಿ

ಆಂಟಿ-ಬಯೋಟಿಕ್ ಸಮೃದ್ಧವಾಗಿರುವ ಬೆಳ್ಳುಳ್ಳಿಯ ಪೇಸ್ಟ್ ತಯಾರಿಸಿ ಅದರ ರಸವನ್ನು ಗುಪ್ತಾಂಗಕ್ಕೆ ಲೇಪಿಸಿ ಐದು ನಿಮಿಷದ ಬಳಿಕ ಸ್ನಾನ ಮಾಡಿದರೆ ಜನನಾಂಗದ ವಾಸನೆ ಕಡಿಮೆಯಾಗುತ್ತದೆ.

Published by: Yashaswini V | Aug 08, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Aug 08, 2025

VIEW ALL

Read Next Story