ದೇಹದಲ್ಲಿ ಕೆಂಪು ರಕ್ತ ಕಣ ಎಷ್ಟು ಮುಖ್ಯವೋ ಅಷ್ಟೇ ಬಿಳಿ ರಕ್ತಕಣ ಮುಖ್ಯವಾಗಿದೆ
ಕಿವಿ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶವಿರುದರಿಂದ ಸರ್ವ ರೋಗಕ್ಕೂ ಮದ್ದಾಗಿದೆ. ಅದೇ ರೀತಿ ಬಳಿ ರಕ್ತ ಕಣ ಸಮಸ್ಯೆಗೂ ಉಪಯೋಗಕಾರಿಯಾಗಿದೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಇದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಬಿಳಿ ರಕ್ತಕಣಗಳನ್ನು ಸಮೃದ್ದಿಗೊಳಿಸುತ್ತದೆ.
ಬಾದಾಮಿಯಲ್ಲಿ ವಿಟಮಿನ್ ಇ ಅಂಶ ಖಿನ್ನತೆಯನ್ನು ಹೋಗಲಾಡಿಸಿ ಬಿಳಿ ರಕ್ತ ಕಣಗಳ ಬೆಳವಣಿಗೆ ಸಹಕಾರಿಯಾಗಿದೆ
ಬೆಳ್ಳುಳ್ಳಿಯಲ್ಲಿ ಪ್ರೊಟೀನ್, ವಿಟಮಿನ್ ಎ,ಬಿ, ಸಿ ಸೇರಿದಂತೆ ಹಲವು ಪೌಷ್ಠಿಕಾಂಶಗಳಿರುವುದರಿಂದ ಅಸಿಡಿಟಿ ರಕ್ತಕಣಗಳನ್ನು ಹೆಚ್ಚಿಸುತ್ತದೆ
ಅಣಬೆ ಅತೀ ಹೆಚ್ಚು ಪ್ರೊಟೀನ್ ಯುಕ್ತ ಆಹಾರವಾಗಿದೆ. ಇದರಲ್ಲಿರುವ ಅಂಶಗಳು ರೋಗ ನಿರೋಧಕ ಸಾಮರ್ಥ್ಯ ಜೊತೆಗೆ ಬಿಳಿ ರಕ್ತಕಣಕ್ಕೂ ಉಪಯುಕ್ತವಾಗಿದೆ