ಶುಗರ್‌ ಕಂಟ್ರೋಲ್‌ ಮಾಡಲು ಪ್ರತಿದಿನ ಈ ರೀತಿ ಹಸಿ ಬೆಳ್ಳುಳ್ಳಿ ಸೇವಿಸಿ

Published by: Puttaraj K Alur | Jun 20, 2025

ಹೃದ್ರೋಗ

ಪ್ರತಿದಿನವೂ ಬೆಳ್ಳುಳ್ಳಿ ಸೇವನೆಯು ಹೃದ್ರೋಗದ ಸಂಭವವನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | Jun 20, 2025

ಮಧುಮೇಹ

ಬೆಳ್ಳುಳ್ಳಿ ಮಧುಮೇಹ ಹೊಂದಿರುವ 80 ಪ್ರತಿಶತದಷ್ಟು ಜನರ ಮೇಲೆ ಪರಿಣಾಮ ಬೀರಿದೆ.

Published by: Puttaraj K Alur | Jun 20, 2025

ತೂಕ ನಷ್ಟ

ಬೆಳ್ಳುಳ್ಳಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.

Published by: Puttaraj K Alur | Jun 20, 2025

ರಕ್ತದಲ್ಲಿನ ಸಕ್ಕರೆ ಮಟ್ಟ

2006ರ ಅಧ್ಯಯನವು ಹಸಿ ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದೆ.

Published by: Puttaraj K Alur | Jun 20, 2025

ಆಂಟಿವೈರಲ್ ಗುಣ

ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ & ಆಂಟಿವೈರಲ್ ಗುಣ ಹೊಂದಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿ.

Published by: Puttaraj K Alur | Jun 20, 2025

ವಿಟಮಿನ್ ಸಿ

ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದ್ದು, ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Jun 20, 2025

ಜೀರ್ಣಕ್ರಿಯೆ

ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | Jun 20, 2025

VIEW ALL

Read Next Story