ಆರೋಗ್ಯಕರ ಆಹಾರ

ಮೂಳೆಗಳ ಆರೋಗ್ಯಕ್ಕೆ ಪ್ರತಿಯೊಬ್ಬರೂ ಪ್ರತಿದಿನವೂ ಆರೋಗ್ಯಕರ ಆಹಾರವನ್ನು ಸೇವಿಸಬೇಕು.

Puttaraj K Alur
Mar 12,2025

ಮೊಟ್ಟೆ

ಪ್ರತಿದಿನವೂ ಮೊಟ್ಟೆ ಸೇವಿಸುವುದನ್ನು ರೂಢಿಸಿಕೊಂಡರೆ ನಿಮಗೆ ಯಾವುದೇ ರೀತಿಯ ಮೂಳೆಗಳ ಸಮಸ್ಯೆ ಬರುವುದಿಲ್ಲ.

ಮೀನು

ಆರೋಗ್ಯಕರ ಮೂಳೆಗಳಿಗಾಗಿ ನೀವು ನಿಯಮಿತವಾಗಿ ಮೀನುಗಳನ್ನು ಸೇವಿಸಬೇಕು.

ಡ್ರೈಫ್ರೂಟ್ಸ್‌

ಡ್ರೈಫ್ರೂಟ್ಸ್‌ ಸೇವನೆಯಿಂದಲೂ ನಿಮ್ಮ ಮೂಳೆಗಳಿಗೆ ಹೆಚ್ಚಿನ ಬಲ ಬರುತ್ತದೆ.

ಮೊಸರು

ಪ್ರತಿದಿನವೂ ಮೊಸರು ಸೇವಿಸುವುದರಿಂದ ನಿಮ್ಮ ಮೂಳೆಗಳು ಮತ್ತಷ್ಟು ಬಲಿಷ್ಠವಾಗುತ್ತವೆ.

ಹಣ್ಣುಗಳು

ಮೂಳೆಗಳ ಆರೋಗ್ಯಕ್ಕೆ ನೀವು ಪ್ರತಿದಿನವೂ ವಿವಿಧ ರೀತಿಯ ಹಣ್ಣುಗಳನ್ನು ತಿನ್ನಬೇಕು.

ಹಾಲು

ಮೂಳೆಗಳು ಆರೋಗ್ಯವಾಗಿರಬೇಕು ಅಂದರೆ ನೀವು ಪ್ರತಿದಿನವೂ ಒಂದು ಗ್ಲಾಸ್‌ ಹಾಲು ಸೇವಿಸಬೇಕು.

ಕ್ಯಾಲ್ಸಿಯಂ

ಬಲಿಷ್ಠ ಮೂಳೆಗಳಿಗೆ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.

ಸಮತೋಲಿತ ತೂಕ

ಮೂಳೆಗಳ ಆರೋಗ್ಯಕ್ಕೆ ನೀವು ತೂಕ ನಷ್ಟ ಮಾಡಿಕೊಳ್ಳಬೇಕು. ಸಮತೋಲಿತ ತೂಕವಿದ್ದರೆ ಬಲಿಷ್ಠ ಮೂಳೆಗಳು ನಿಮ್ಮದಾಗುತ್ತವೆ.

VIEW ALL

Read Next Story