ಬಾದಾಮಿ ಸೇವನೆ ಪ್ರಯೋಜನ

ಬಾದಾಮಿಯಲ್ಲಿ ಉತ್ತಮ ಪ್ರಮಾಣ ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳನ್ನು ಹೊಂದಿದೆ

Zee Kannada News Desk
Jun 07,2023

ಜೀರ್ಣಕ್ರಿಯೆಗೆ ಉಪಯುಕ್ತ

ಬಾದಾಮಿ ಸೇವನೆಯಿಂದ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ

ಮೆದುಳಿನ ಆರೋಗ್ಯ ವೃದ್ದಿ

ಬಾದಾಮಿ ಹಣ್ಣಿನಲ್ಲಿ ಉತ್ತಮ ಪೋಷಕಾಂಶ ಇರುವುದರಿಂದ ಮೆದುಳಿನ ಆರೋಗ್ಯ ವೃದ್ದಿಸಿ ಚುರುಕುಗೊಳಿಸುತ್ತದೆ

ಕೊಲೆಸ್ಟ್ರಾಲ್ ನಿಯಂತ್ರಣ

ಇದರ ನಿಯಮಿತ್ತ ಸೇವನೆಯಿಂದ ಕೊಲೆಸ್ಟ್ರಾಲ್ ಸುಲಭವಾಗಿ ನಿಯಂತ್ರಿಸಲು ಸಹಕರಿಸುತ್ತದೆ

ರಕ್ತದೊತ್ತಡ ನಿಯಂತ್ರ

ಅಧಿಕ ರಕ್ತದೊತ್ತಡ ಉತ್ತಮ ಔಷಧಿ ಬಾದಾಮಿಯಾಗಿದೆ

ತೂಕ ಇಳಿಕೆ

ಬಾದಾಮಿಯು ಪ್ರೋಟೀನ್ ಮತ್ತು ಫೈಬರ್‌ ಅಂಶ ಹೊಂದಿರುವುದರಿಇಂದ ತೂಕ ನಿರ್ವಹಣೆಗೆ ಸಹಕಾರಿ

ಹೃದಯ ಆರೋಗ್ಯ

ಹೃದಯ ಆರೋಗ್ಯವನ್ನು ಕಾಪಾಡುವಲ್ಲಿ ಬಾದಾಮಿ ಉತ್ತಮ ಅಂಶವಾಗಿದೆ

VIEW ALL

Read Next Story