ಮಳೆಗಾಲದಲ್ಲಿ ಕರಿಮೆಣಸು ಸೇವಿಸಿದ್ರೆ ಈ ಗಂಭೀರ ಕಾಯಿಲೆಗಳಿಂದ ಪಾರಾಗಬಹುದು

Published by: Puttaraj K Alur | May 26, 2025

ರೋಗ ನಿರೋಧಕ ಶಕ್ತಿ

ಕರಿಮೆಣಸು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ʼಸಿʼ ಯಲ್ಲಿ ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

Published by: Puttaraj K Alur | May 26, 2025

ಸಾಂಕ್ರಾಮಿಕ ರೋಗ

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವಾಗ ಕರಿಮೆಣಸಿನ ಸೇವನೆಯು ನಿಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

Published by: Puttaraj K Alur | May 26, 2025

ಪ್ರತಿರಕ್ಷಣಾ ವ್ಯವಸ್ಥೆ

ಕರಿಮೆಣಸು ಸೇವನೆಯು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Published by: Puttaraj K Alur | May 26, 2025

ಹಾನಿಕಾರಕ ರೋಗ

ಕರಿಮೆಣಸು ಹಾನಿಕಾರಕ ರೋಗಗಳ ವಿರುದ್ಧ ರಕ್ಷಿಸುತ್ತದೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನ ಕಡಿಮೆ ಮಾಡುತ್ತದೆ.

Published by: Puttaraj K Alur | May 26, 2025

ಹೊಟ್ಟೆಯ ಅಸ್ವಸ್ಥತೆ

ಕರಿಮೆಣಸು ಸೇವನೆಯು ಅಜೀರ್ಣ, ಹೊಟ್ಟೆ ಉಬ್ಬುವುದು ಮತ್ತು ಹೊಟ್ಟೆಯ ಅಸ್ವಸ್ಥತೆಯಂತಹ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

Published by: Puttaraj K Alur | May 26, 2025

ಜೀರ್ಣಕ್ರಿಯೆ

ಕರಿಮೆಣಸು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.

Published by: Puttaraj K Alur | May 26, 2025

ಕರುಳಿನ ಆರೋಗ್ಯ

ಕರಿಮೆಣಸು ಗ್ಯಾಸ್ ನಿವಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ.

Published by: Puttaraj K Alur | May 26, 2025

VIEW ALL

Read Next Story