ಗಸಗಸೆ ತಿನ್ನುವುದರಿಂದ ಸಿಗುತ್ತೆ ಈ ಖಾಯಿಲೆಗಳಿಂದ ಮುಕ್ತಿ

Published by: Yashaswini V | Aug 21, 2025

ಗಸಗಸೆ

ನೋಡಲು ಬಲು ಸಣ್ಣದಾಗಿ ಕಾಣುವ ಗಸಗಸೆ ಬೀಜ ಕೆಲವು ಖಾದ್ಯಗಳ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದು ಕೆಲವು ಕಾಯಿಲೆಗಳಿಂದಲೂ ಸಹ ದೂರ ಉಳಿಯುವಂತೆ ಮಾಡುತ್ತದೆ. ಗಸಗಸೆ ತಿನ್ನುವುದರಿಂದ ಸಿಗುವ ಪ್ರಮುಖ ಆರೋಗ್ಯ ಪ್ರಯೋಜನಗಳೆಂದರೆ...

Published by: Yashaswini V | Aug 21, 2025

ರೋಗಗಳ ವಿರುದ್ಧ ರಕ್ಷಣೆ

ಗಸಗಸೆಯಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು ಇದು ದೇಹವನ್ನು ರೋಗಗಳ ವಿರುದ್ಧ ರಕ್ಷಿಸುತ್ತಿದೆ.

Published by: Yashaswini V | Aug 21, 2025

ಹಲ್ಲುನೋವು

ಹಲ್ಲುನೋವಿನ ಸಮಸ್ಯೆ ಇದ್ದವರಿಗೆ ಗಸಗಸೆ ಅತ್ಯುತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.

Published by: Yashaswini V | Aug 21, 2025

ಬಾಯಾರಿಕೆ ನಿವಾರಣೆ

ಅತಿಯಾದ ಬಾಯಾರಿಕೆ ಸಮಸ್ಯೆ ಇರುವವರಿಗೆ ಗಸಗಸೆ ಪ್ರಯೋಜನಕಾರಿ ಆಗಿದೆ.

Published by: Yashaswini V | Aug 21, 2025

ನಿದ್ರಾಹೀನತೆ

ರಾತ್ರಿ ಮಲಗುವ ಮೊದಲು ಗಸಗಸೆ ಪೇಸ್ಟ್ ಮಾಡಿ ಹಾಲಿನೊಂದಿಗೆ ಸೇವಿಸುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

Published by: Yashaswini V | Aug 21, 2025

ಕಿಡ್ನಿ ಸ್ಟೋನ್

ಗಸಗಸೆಯು ಮೂತ್ರಪಿಂಡದಿಂದ ಕ್ಯಾಲ್ಸಿಯಂ ಕಡಿಮೆ ಮಾಡುವ ಮತ್ತು ಕಿಡ್ನಿ ಸ್ಟೋನ್ ಒಡೆಯುವ ಸಾಮರ್ಥ್ಯ ಹೊಂದಿದ್ದು ಮೂತ್ರಪಿಂಡದಲ್ಲಿ ಪದೇ ಪದೇ ಕಲ್ಲು ರಚನೆಯಾಗುವುದನ್ನು ತಪ್ಪಿಸುತ್ತದೆ.

Published by: Yashaswini V | Aug 21, 2025

ಮಲಬದ್ಧತೆ

ಪ್ರತಿದಿನ ಗಸಗಸೆ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

Published by: Yashaswini V | Aug 21, 2025

ಜೀರ್ಣಾಂಗ ವ್ಯವಸ್ಥೆ

ಗಸಗಸೆಯಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

Published by: Yashaswini V | Aug 21, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Aug 21, 2025

VIEW ALL

Read Next Story