ಮಧುಮೇಹ ಕಾಯಿಲೆ

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ.

Puttaraj K Alur
Feb 03,2025

ನೆಲ್ಲಿಕಾಯಿ ಜ್ಯೂಸ್‌

ಬೆಟ್ಟದ ನೆಲ್ಲಿಕಾಯಿ ಜ್ಯೂಸ್‌ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.

ಜೇನುತುಪ್ಪ

ನಿಯಮಿತವಾಗಿ ಜೇನುತುಪ್ಪವನ್ನ ಸೇವಿಸುವುದರಿಂದ ಮಧುಮೇಹ ಕಂಟ್ರೋಲ್‌ ಆಗುತ್ತದೆ.

ಮೆಂತ್ಯ ಬೀಜ

ಪ್ರತಿದಿನವೂ ಮೆಂತ್ಯ ಬೀಜಗಳನ್ನ ನೀರಿನಲ್ಲಿ ನೆನೆಸಿಟ್ಟು ಸೇವಿಸಿದರೆ ಬ್ಲಡ್‌ ಶುಗರ್‌ ಕಂಟ್ರೋಲ್‌ ಆಗುತ್ತದೆ.


ಬೇವಿನ ಸೊಪ್ಪನ್ನು ಅರೆದು ಸ್ವಲ್ಪ ಸ್ವಲ್ಪವೇ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಬೆಳ್ಳುಳ್ಳಿ

ಪ್ರತಿದಿನವೂ ಬೆಳ್ಳುಳ್ಳಿ ಸೇವನೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಕಾಫಿ ಸೇವನೆ

ಪ್ರತಿದಿನ ಎರಡು ಕಪ್‌ ಕಾಫಿ ಸೇವನೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು.

ಹಾಗಲಕಾಯಿ ಜ್ಯೂಸ್‌

ನಿಯಮಿತವಾಗಿ ಹಾಗಲಕಾಯಿ ಜ್ಯೂಸ್‌ ಸೇವನೆಯಿಂದ ಮಧುಮೇಹವನ್ನು ಕಂಟ್ರೋಲ್‌ ಮಾಡಬಹುದು.

VIEW ALL

Read Next Story