ರುಚಿಯಾಗಿದೆ ಅಂತಾ ಹೆಚ್ಚು ಪನೀರ್ ಸೇವಿಸಿದ್ರೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತೆ!!

Published by: Puttaraj K Alur | Jul 16, 2025

ದೈಹಿಕ ಆರೋಗ್ಯ

ಈ ಸೆಲೆನಿಯಮ್ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Published by: Puttaraj K Alur | Jul 16, 2025

ಸಸ್ಯಾಹಾರಿಗಳಿಗೆ

ಮಾಂಸಕ್ಕೆ ಸಮನಾದ ಪ್ರೋಟೀನ್ ಪನೀರ್‌ನಲ್ಲಿದ್ದು, ಸಸ್ಯಾಹಾರಿಗಳಿಗೆ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನ ಒದಗಿಸುತ್ತದೆ.

Published by: Puttaraj K Alur | Jul 16, 2025

ಮಾನಸಿಕ ಆರೋಗ್ಯ

ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪನೀರ್ ಪ್ರಮುಖ ಪಾತ್ರ ವಹಿಸುತ್ತದೆ. ‌

Published by: Puttaraj K Alur | Jul 16, 2025

ಆರೋಗ್ಯ ಸಮಸ್ಯೆ

ರುಚಿಯಾಗಿದೆ ಎಂದು ನೀವು ಹೆಚ್ಚು ಪನೀರ್ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

Published by: Puttaraj K Alur | Jul 16, 2025

ಜೀರ್ಣಕ್ರಿಯೆ

ನೀವು ಹೆಚ್ಚು ಪನೀರ್ ತಿಂದರೆ ಅದು ಜೀರ್ಣಕ್ರಿಯೆಯನ್ನ ವಿಳಂಬಗೊಳಿಸುತ್ತದೆ. ಇದು ಅಜೀರ್ಣ, ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗಬಹುದು.

Published by: Puttaraj K Alur | Jul 16, 2025

ಹೊಟ್ಟೆ ನೋವು

ಅತಿಯಾಗಿ ಪನೀರ್‌ ಸೇವಿಸಿದರೆ ವಾಕರಿಕೆ, ಹೊಟ್ಟೆ ನೋವು ಮತ್ತು ಕಿಬ್ಬೊಟ್ಟೆಯ ಸೆಳೆತದಂತಹ ಸಮಸ್ಯೆಗಳು ಸಂಭವಿಸುತ್ತವೆ.

Published by: Puttaraj K Alur | Jul 16, 2025

ಆರೋಗ್ಯ ಸಂಬಂಧಿತ ಸಮಸ್ಯೆ

ಅತಿಯಾಗಿ ಪನೀರ್ ತಿಂದರೆ ಅಪಾಯ ಹೆಚ್ಚು. ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

Published by: Puttaraj K Alur | Jul 16, 2025

VIEW ALL

Read Next Story