ಆಲೂಗಡ್ಡೆ ಸೇವನೆ ಪರಿಣಾಮ

ಅತಿಯಾಗಿ ಆಲೂಗಡ್ಡೆ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯವೇ ಹೆಚ್ಚು.

Zee Kannada News Desk
Jun 02,2023

ಬೊಜ್ಜಿಗೆ ಕಾರಣ

ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಸೇವಿಸುವುದರಿಂದ ದೇಹದ ಕೊಬ್ಬು ಹೆಚ್ಚಾಗಿ ಬೊಜ್ಜಿನ ಸಮಸ್ಯೆಗೆ ಮೂಲ ಕಾರಣವಾಗಿದೆ.

ಮಧುಮೇಹ ಹೆಚ್ಚಳ

ಆಲೂಗಡ್ಡೆಯಲ್ಲಿ ಸ್ವಲ್ಪ ಪ್ರಮಾಣದ ಸಕ್ಕರೆ ಅಂಶವಿರುದರಿಂದ ಮಧುಮೇಹವನ್ನು ಹೆಚ್ಚಿಸುವ ಸಾಧ್ಯತೆ ಇದೆ

ಅಲರ್ಜಿಗೆ ಕಾರಣ

ತುಂಬಾ ಸೂಕ್ಷ್ಮ ಸ್ವಭಾವ ಹೊಂದಿದವರು ಆಲೂಗಡ್ಡೆ ಸೇವನೆಯಿಂದ ನಿಯಂತ್ರಣದಲ್ಲಿಇರಿ. ಆಲೂಗಡ್ಡೆ ಸೇವನೆ ಹೆಚ್ಚಾದರೇ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.

ಸಂಧಿವಾತಕ್ಕೆ ಕಾರಣ

ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ ಸಂಧಿವಾತದ ನೋವನ್ನು ಹೆಚ್ಚಿಸುತ್ತದೆ.

ಬಿಪಿ ರೋಗಿಗಳಿಗೆ ಮಾರಕ

ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಬಿಪಿಯಿಂದ ಬಳಲುತ್ತಿದ್ದವರು ಆಲೂಗಡ್ಡೆ ಮಾರಕವಾಗಿದೆ

VIEW ALL

Read Next Story