ಹೆಚ್ಚಿನ ಪ್ರಮಾಣದ ಆಲೂಗಡ್ಡೆ ಸೇವಿಸಿದರೆ ಬೊಜ್ಜಿನ ಸಮಸ್ಯೆ ಕಾರಣವಾಗಿದೆ
ಆಲೂ ಹೆಚ್ಚು ಸೇವನೆ ಮಧುಮೇಹಕ್ಕೂ ಇದು ಕಾರಣವಾಗಬಹುದು. ಆಲೂಗಡ್ಡೆಯನ್ನು
ಅತಿಯಾಗಿ ತಿಂದರೆ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.
ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ ಸಂಧಿವಾತದ ನೋವನ್ನು ಹೆಚ್ಚಿಸುತ್ತದೆ
ಅತಿಯಾಗಿ ಆಲೂಗಡ್ಡೆ ಸೇವನೆಯಿಂದ ರಕ್ತದೊತ್ತಡ ಸಮಸ್ಯೆ ಹೆಚ್ಚುತ್ತದೆ.