ಅತೀ ಅನ್ನ ಸೇವನೆಯೂ ಮಾರಕ

ಅತೀ ಹೆಚ್ಚು ಅನ್ನ ಸೇವನೆಯೂ ಹಲವು ರೋಗಗಳಿಗೆ ಮಾರಕವಾಗಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ

Apr 19,2023

ತೂಕ ಹೆಚ್ಚಾಗುವ ಸಾಧ್ಯತೆ

ನಿಯಮಿತ್ತಗಡಿ ದಾಟಿ ಅನ್ನ ಸೇವಿಸಿದರೇ ತೂಕ ಹೆಚ್ಚಾಗುವ ಸಾಧ್ಯತೆ ಇದೆ

ಮಧುಮೇಹ ಹೆಚ್ಚಳ

ಅನ್ನದಲ್ಲಿ ಸಕ್ಕರೆ ಅಂಶ ಹೊಂದಿರುವುದರಿಂದ ಮಧುಮೇಹಕ್ಕೆ ಕಾರಣವಾಗಿದೆ

ಅಧಿಕ ರಕ್ತದೊತ್ತಡ

ಪ್ರತಿದಿನ ಅನ್ನ ಸೇವಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ

ಮಹಿಳೆಯರ ದೇಹದ ಮೇಲೆ ಪರಿಣಾಮ

ಅನ್ನ ಸೇವನೆಯು ಮಹಿಳೆಯರ ದೇಹದ ಮೇಲೆ ಪರಿಣಾಮ ಬೀರಿ ಸೊಂಟದ ಸುತ್ತಳತೆ ಹೆಚ್ಚಳಕ್ಕೆ ಕಾರಣವಾಗಿದೆ.

ಅನ್ನ ನಿಯಮಿತ್ತ ಸೇವನೆ

ಅನ್ನವನ್ನು ಯಾವಾಗಲೂ ಮಿತವಾಗಿ ತಿನ್ನುವುದು ಉತ್ತಮ ಅಭ್ಯಾಸ

VIEW ALL

Read Next Story