ಪಿತ್ತ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದರಿಂದ ಮುಕ್ತಿ ನೀಡಲು ಪರಿಣಾಮಕಾರಿ ಪಾನೀಯಗಳು

Savita M B
Oct 01,2023

ಸೌತೆಕಾಯಿ ಜ್ಯೂಸ್

ದೇಹಕ್ಕೆ ತಂಪನ್ನು ನೀಡುವ ಸೌತೆಕಾಯಿ ಜ್ಯೂಸ್‌ ಮಜ್ಜಿಗೆಯಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ.

ಕೊತ್ತಂಬರಿ ಬೀಜದ ನೀರು

ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ ಕುಡಿದರೆ ದೇಹ ತಂಪಾಗುತ್ತದೆ

ಅಲೋವೆರಾ ಜ್ಯೂಸ್‌

ಪಿತ್ತ ಕಡಿಮೆ ಮಾಡಲು ಅಲೋವೆರಾ ಜ್ಯೂಸ್‌ ಉಪಯುಕ್ತವಾಗಿದೆ.

ಜೀರಿಗೆ ನೀರು

ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಜೀರಿಗೆ ನೀರು ಸೂಕ್ತ

ದಾಳಿಂಬೆ ಜ್ಯೂಸ್‌

ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಪಿತ್ತವನ್ನು ನಿಯಂತ್ರಿಸಬಹುದು

ಪುದೀನಾ ಟೀ

ಪುದೀನಾ ಟೀ ಕುಡಿಯುವುದರಿಂದ ಕಫ, ನೆಗಡಿಯಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಎಳನೀರು

ಎಳನೀರಿನಿಂದಲೂ ಸಹ ಪಿತ್ತವನ್ನು ನಿಯಂತ್ರಿಸಬಹುದು.

VIEW ALL

Read Next Story