ಬದನೆ ಕಾಯಿ

ಬದನೆ ಕಾಯಿ ವಿಟಮಿನ್ಗಳು, ಫೈಬರ್, ಮೆಗ್ನೀಸಿಯಮ್, ನಿಯಾಸಿನ್ ಹೊಂದಿದೆ

Zee Kannada News Desk
Apr 12,2023

ಉತ್ಕರ್ಷಣ ನಿರೋಧಕ ಹೇರಳ

ಬದನೆಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೇರಳವಾಗಿ ಕಂಡುಬರುತ್ತದೆ. ಇದು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೃದಯಾಘಾತ ನಿಯಂತ್ರಣ

ಬದನೆಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿದ್ದು, ತೂಕ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೃದಯಾಘಾತ, ಹೃದಯ ವೈಫಲ್ಯ, ಕಾಯಿಲೆಯಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯುತ್ತದೆ.

ಮಧುಮೇಹ ನಿಯಂತ್ರಣ

ಇದರಲ್ಲಿ ಫೈಬರ್ ಆಂಶ ಇರುವ ಕಾರಣ ಸಕ್ಕರೆಯ ಜೀರ್ಣಕ್ರಿಯೆ ಉತ್ತಮವಾಗುತ್ತದೆ

VIEW ALL

Read Next Story