ಕಿಬ್ಬೊಟ್ಟೆ ನೋವಿಂದ ಬಳಲುವವರು ಬ್ಲಾಕ್ ಕಾಫಿ ಸೇವನೆ ನಿಯಂತ್ರಣದಲ್ಲಿ ಇರಬೇಕು
ಕಪ್ಪು ಕಾಫಿಯು ಕೆಫೀನ್ ಮತ್ತು ಆಮ್ಲದಲ್ಲಿ ಸಮೃದ್ಧವಾಗಿದೆ, ಆದ್ದರಿಂದ ಹೆಚ್ಚಿನ ಸೇವನೆಯು ನಿಮ್ಮ ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗಬಹುದು.
ಹೆಚ್ಚು ಕಾಫಿ ಸೇವನೆಯಿಂದ ದೇಹದ ಆಹಾರದಿಂದ ಖನಿಜಗಳ ಪರಿಣಾಮ ಬೀರುತ್ತದೆ.
ಮಲಗುವ ಮುನ್ನ ಅತಿಯಾದ ಕಾಫಿ ನಿದ್ರೆಗೆಡೆಸುತ್ತದೆ.
ಹೆಚ್ಚು ಕಪ್ಪು ಕಾಫಿ ಆತಂಕ ಅಥವಾ ಒತ್ತಡಕ್ಕೆ ಕಾರಣವಾಗಬಹುದು.
ಕಪ್ಪು ಕಾಫಿಯ ಅತೀ ಸೇವನೆಯಿಂದ ಹೆಚ್ಚು ಕಪ್ಪು ಕಾಫಿ ಆತಂಕ ಅಥವಾ ಒತ್ತಡಕ್ಕೆ ಕಾರಣವಾಗಬಹುದು.ಕೆಲವು ಅಡ್ಡ ಪರಿಣಾಮ ಬೀರಬಹುದು.