ಬೆಳ್ಳುಳ್ಳಿ ಅತೀ ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಹಾಗಾಂತ ಇದರ ಸೇವನೆ ಆರೋಗ್ಯವನ್ನು ಕೆಡಿಸುತ್ತದೆ

Zee Kannada News Desk
May 19,2023

ಲೋ ಬಿಪಿ ಸಮಸ್ಯೆ ಮಾರಕ

ಲೋ ಬಿಪಿ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು.

ಯಕೃತ್ತಿನ ಸಮಸ್ಯೆಗೆ ಹಾನಿಕಾರಕ

ಯಕೃತ್ತು, ಕರುಳು ಅಥವಾ ಹೊಟ್ಟೆಯ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು.

ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಮಾರಕ

ಶಸ್ತ್ರಚಿಕಿತ್ಸೆಗೆ ಒಳಗಾದವರು ಬೆಳ್ಳುಳ್ಳಿ ಸೇವಿಸುವುದನ್ನು ನಿಲ್ಲಿಸಬೇಕು

ಬಾಯಿಯ ದುರ್ವಾಸನೆ ಹೆಚ್ಚಳ

ಹಸಿ ಬೆಳ್ಳುಳ್ಳಿ ಸೇವನೆಯಿಂದ ಬಾಯಿಯ ದುರ್ವಾಸನೆ ಹೆಚ್ಚಾಗುತ್ತದೆ.

ಎದೆಯುರಿ ಸಮಸ್ಯೆ ಹೆಚ್ಚಳ

ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಎದೆಯುರಿ ಸಮಸ್ಯೆ ಹೆಚ್ಚುತ್ತದೆ

VIEW ALL

Read Next Story