ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸವುದರಿಂದ ರುಚಿ ಹೆಚ್ಚುತ್ತದೆ. ಆದರೆ ಅದನ್ನು ಅತೀ ಸೇವನೆ ಆರೋಗ್ಯವನ್ನು ಹದಗೆಡೆಸುತ್ತದೆ.
ಬೆಳ್ಳುಳ್ಳಿ ಅತೀ ಸೇವಿಸುವುದರಿಂದ ಅಸಿಡಿಟಿ ಹೆಚ್ಚಾಗಿ ಎದೆಯುರಿ ಉಂಟಾಗುವ ಸಾಧ್ಯತೆ ಇರುತ್ತದೆ.
ಅತೀ ಬೆವರಿನ ಸಮಸ್ಯೆ ಇರುವವರು ಬೆಳ್ಳುಳ್ಳಿ ಸೇವನೆಯಿಂದ ದೂರ ಇರಬೇಕು ಇಲ್ಲವಾದಲ್ಲಿ ಇನ್ನಷ್ಟು ದೇಹವನ್ನು ವಾಸನೆಗೀಡಾಗಿಸುವುದು.
ಪ್ರತಿದಿನ ಬೆಳ್ಳುಳ್ಳಿ ಸೇವಿಸುವುದರಿಂದ ಹೃದಯದ ಆರೋಗ್ಯ ಸಮಸ್ಯೆ ಇದ್ದರೇ ಇನ್ನಷ್ಟು ಹೆಚ್ಚಾಗುತ್ತದೆ.
ಬೆಳ್ಳುಳ್ಳಿ ತಿನ್ನುವುದರಿಂದ ಹೊಟ್ಟೆಯ ಆಮ್ಲ ಹೆಚ್ಚಾಗಿ ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ.
ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಬೆಳ್ಳುಳ್ಳಿಯನ್ನು ಅತೀ ಸೇವನೆ ನಿಯಂತ್ರಿಸಿ