ನೆಲ್ಲಿಕಾಯಿ ಅನೇಕ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಆದರೆ ಇದರ ಅತೀ ಸೇವನೆಯಿಂದ ಅಡ್ಡಪರಿಣಾಮಗಳು ಬೀರಬಹುದು
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೊಂದಿರುವುದರಿಂದ ಹೈಪರ್ಆಸಿಡಿಟಿ ಹೊಂದಿರುವವರಿಗೆ ಮಾರಕ
ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಹೊಟ್ಟೆ ನೋವು ಹೆಚ್ಚಾಗುವ ಸಾಧ್ಯತೆ ಇದೆ
ರಕ್ತಹೀನತೆ ಸಮಸ್ಯೆ ಇದ್ದರೆ ಅಂಥವರು ನೆಲ್ಲಿಕಾಯಿ ನಿಯಮಿತ್ತ ಸೇವನೆ ಒಳ್ಳೆದು
ನೆಲ್ಲಿಕಾಯಿ ರಕ್ತಸ್ರಾವ ಹೆಚ್ಚಿಸುವ ಗುಣ ಹೊಂದಿದೆ ಆದ್ದರಿಂದ ಶಸ್ತ್ರಚಿಕಿತ್ಸೆಒಳಗಾದ ವ್ಯಕ್ತಿಗೆ ಇದು ಮಾರಕವಾಗಿದೆ
ಗರ್ಭಿಣಿಯರು ನೆಲ್ಲಿಕಾಯನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ನೋವು ಬರಬಹುದು ಆದ್ದರಿಂದ ಇದರ ಸೇವನೆ ನಿಯಮಿತ್ತವಾಗಿರಲಿ