ಪಪ್ಪಾಯಿ ಸೇವನೆ ಆರೋಗ್ಯಕ್ಕೆ ಎಷ್ಟು ಉಪಯೋಗವೋ ಅಷ್ಟೆ ಹಾನಿಯು ಇದೆ.
ದೇಹದಲ್ಲಿ ಅಸಿಡಿಟಿ ಜಾಸ್ತಿಯಾದಾಗ ಪಪ್ಪಾಯಿ ಸೇವಿಸಬಾರದು
ಗರ್ಭಾವ್ಯವಸ್ಥೆಯಲ್ಲಿ ಇದ್ದಾಗ ಪಪ್ಪಾಯಿ ಸೇವಿಸುವುದರಿಂದ ರಕ್ತಸ್ರಾವ ಆಗುವ ಸಾಧ್ಯತೆ ಹೆಚ್ಚಿರುತ್ತದೆ
ಹೊಟ್ಟೆ ಉಬ್ಬರ ಸಮಸ್ಯೆ ಇದ್ದಾಗ ಈ ಹಣ್ಣಿನ ಸೇವನೆ ಇನ್ನಷ್ಟು ಪರಿಣಾಮಕಾರಿಯಾಗಿದೆ
ಮಗುವಿಗೆ ಹಾಲು ಕುಡಿಸುವ ವ್ಯವಸ್ಥೆಯಲ್ಲಿ ಇದ್ದರೆ ಅಂಥವರು ಪಪ್ಪಾಯಿ ಸೇವನೆ ಮಾಡಬಾರದು
ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯೊಂದಿಗೆ ಬಳಲಿವವರು ಈ ಹಣ್ಣಿನ ಸೇವನೆ ಮಾಡಬಾರದು
ಪಪೈನ್ ಎಂಬ ಕಿಣ್ವವು ಈ ಹಣ್ಣಿನಲ್ಲಿ ಕಂಡುಬರುತ್ತದೆ, ಇದು ಚಿಕ್ಕ ಮಕ್ಕಳಿಗೆ ಹಾನಿಕಾರಕವಾಗಿದೆ.