ಅನಾನಸ್

ಹೆಚ್ಚು ಅನಾನಸ್ ಸೇವಿಸುವುದರಿಂದ ಹಲವಾರು ರೋಗಲಕ್ಷಣಗಳು ಉಂಟಾಗಬಹುದು. ಎಷ್ಟು ಆರೋಗ್ಯಕ್ಕೆ ಉಪಯೋಗವಾಗಿದೆಯೋ ಅಷ್ಟೇ ಅಪಾಯವಿದೆ.

Zee Kannada News Desk
Apr 11,2023

ಮಧುಮೇಹ ಹೆಚ್ಚಳ

ಪೈನಾಪಲ್ ನಲ್ಲಿ ಹೆಚ್ಚಿನ ಗ್ಲೂಕೋಸ್ ಮತ್ತು ಸುಕ್ರೋಸ್ ಅಂಶ ಹೆಚ್ಚಿರುವುದರಿಂದ ಮಧುಮೇಹಕ್ಕೆ ಕಾರಣವಾಗಬಹುದು

ಎದೆಯುರಿಗೆ ಕಾರಣ

ಹೆಚ್ಚು ಅನಾನಸ್ ಸೇವನೆ ಎದೆಯುರಿ ಹಾಗೂ ವಾಕರಿಕೆಗೆ ಕಾರಣವಾಗುತ್ತದೆ

ರಕ್ತಸ್ರಾವ ಕಾರಣ ಪೈನಾಪಲ್

ಪೈನಾಪಲ್ ಬ್ರೋಮೆಲಿನ್ ಎಂಬ ಕಿಣ್ವ ಹೊಂದಿರುವುದರಿಂದ ರಕ್ತಸ್ರಾವವನ್ನು ಹೆಚ್ಚಿಸಬಹುದು.

ಹಲ್ಲು ನೋವು

ಅನಾನಸ್‌ನ ಆಮ್ಲೀಯತೆ ಗುಣ ಹೊಂದಿರುವುದರಿಂದ ಹಲ್ಲಿನ ನೋವು ಹೆಚ್ಚಾಗುತ್ತದೆ

VIEW ALL

Read Next Story