ಸಕ್ಕರೆಯಲ್ಲಿ ಕ್ಯಾಲೋರಿಗಳು ಹೇರಳವಾಗಿ ಇರುವುದರಿಂದ ಸಕ್ಕರೆ ಸೇವನೆ ಹಸಿವನ್ನು ನಶಿಸಬಹುದು
ಸಕ್ಕರೆ ಸೇವನೆ ದೇಹದ ತೂಕದ ಹೆಚ್ಚಾಳಕ್ಕೆ ಕಾರಣವಾಗಿದೆ
ಸಕ್ಕರೆ ಸೇವನೆ ಮಧುಮೇಹಕ್ಕೆ ಕಾರಣವಾಗಿದೆ
ಹೆಚ್ಚು ಸಕ್ಕರೆ ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಿ ಆರೋಗ್ಯಕ್ಕೆ ಕುತ್ತಾಗಿದೆ
ಇದರ ಅತೀ ಸೇವನೆ ಇದು ಇಂದ್ರೀಯಗಳ ಮೇಲೆ ಪರಿಣಾಮ ಬೀರುತ್ತದೆ
ಸಕ್ಕರೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ದೇಹ ಸಾಮರ್ಥ್ಯವನ್ನು ಕುಂಠಿತಗೊಳಿಸಿ ಹಲವು ರೋಗಗಳನ್ನು ಆಹ್ವಾನಿಸುತ್ತದೆ