ಟೊಮೆಟೊ ಅತೀ ಸೇವನೆ ಆರೋಗ್ಯಕ್ಕೆ ಅಪಾಯ
ಟೊಮೆಟೊದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಹೇರಳವಾಗಿರುದರಿಂದ ಇದರ ಬೀಜಗಳು ಜೀರ್ಣ ಆಗದೇ ಅಜೀರ್ಣ ಸಮಸ್ಯೆ ಕಾಡಬಹುದು.
ಹೆಚ್ಚು ಟೊಮ್ಯಾಟೊ ಸೇವನೆಯಿಂದ ಎದೆಯುರಿ ಅಥವಾ ಆಮ್ಲೀಯತೆ ಉಂಟಾಗುತ್ತದೆ
ಟೊಮ್ಯಾಟೊದಲ್ಲಿ ಹುಳಿ ಅಂಶವಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಕೀಲು ನೋವಿನ ಸಮಸ್ಯೆ ಇದ್ದರೆ ಟೊಮೆಟೊ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.
ಟೊಮೆಟೊಗಳು ಚರ್ಮದ ದದ್ದು, ಕೆಮ್ಮು, ಸೀನುವಿಕೆ ಮತ್ತು ಗಂಟಲಿನ ತುರಿಕೆ ಹೆಚ್ಚಿಸುತ್ತದೆ