ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಅಪಾಯ

ಉಪ್ಪು ಇಲ್ಲದೇ ಅಡುಗೆ ಮಾಡಲು ಸಾಧ್ಯವೇ ಇಲ್ಲ. ಆದರೆ ಅದರ ಬಳಕೆ ಹೆಚ್ಚಾದರೇ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚು ಇರುತ್ತದೆ

Zee Kannada News Desk
Jun 02,2023

ಹೈ ಬಿಪಿ ಇರುವವರು ನಿಯಂತ್ರಿಸಿ

ಸಾಮಾನ್ಯವಾಗಿ ಹೈ ಬಿಪಿ ಇರುವವರಿಗೆ ಉಪ್ಪನ್ನು ಕಡಿಮೆ ಸೇವಿಸುವಂತೆ ಶಿಫಾರಾಸು ಮಾಡಲಾಗುತ್ತದೆ. ಹೆಚ್ಚು ಉಪ್ಪು ತಿಂದಷ್ಟು ಬಿಪಿ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ

ತಲೆ ನೋವು ಸಮಸ್ಯೆ ಮಾರಕ

ಉಪ್ಪಿನಲ್ಲಿ ಸೋಡಿಯಂ ಅಂಶ ಹೆಚ್ಚಿರುವುದರಿಂದ ತಲೆ ನೋವು ಸಮಸ್ಯೆ ಇದ್ದವರಿಗೆ ಇದು ಮಾರಕವಾಗಿದೆ

ಇನ್ಸುಲಿನ್ ಮಟ್ಟ ಹೆಚ್ಚಳ

ಅಧಿಕ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಉಂಟುಮಾಡುವ ಸ್ಥಿತಿಯಾಗಿದೆ

ಹೊಟ್ಟೆಯ ಕ್ಯಾನ್ಸರ್ ಗೆ ಕಾರಣ

ಊಟದಲ್ಲಿ ಹೆಚ್ಚು ಉಪ್ಪು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಿದೆ

VIEW ALL

Read Next Story