ಅತಿಹೆಚ್ಚು ಮೊಬೈಲ್ ಫೋನ್ ಬಳಸುವುದರಿಂದ ನಿಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ.
ಸಂಶೋಧನೆಯ ಪ್ರಕಾರ ಮೊಬೈಲ್ ಫೋನ್ ಬಳಕೆಯಿಂದ ಬ್ರೈನ್ ಟ್ಯೂಮರ್ ಅಪಾಯ ಹೆಚ್ಚುತ್ತದೆ.
ಅತಿಯಾಗಿ ಸ್ಮಾರ್ಟ್ಫೋನ್ ಬಳಕೆ ಮಾಡುವುದರಿಂದ ನಿಮಗೆ ಆತಂಕ & ಖಿನ್ನತೆ ಕಾಡುತ್ತದೆ.
ಅತಿಹೆಚ್ಚು ಮೊಬೈಲ್ ಫೋನ್ ಬಳಕೆ ಮಾಡುವುದರಿಂದ ನಿಮ್ಮ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ.
ನಿರಂತರವಾಗಿ ಸ್ಮಾರ್ಟ್ಫೋನ್ ಬಳಕೆಯಿಂದ ನಿಮ್ಮ ಕಣ್ಣಿಗೆ ಆಯಾಸವಾಗುತ್ತದೆ.
ಅತಿಹೆಚ್ಚು ಮೊಬೈಲ್ ಫೋನ್ ಬಳಕೆ ಚಟವಾದರೆ ಅದನ್ನು ಮಿತಿಗೊಳಿಸುವುದು ಕಷ್ಟವಾಗುತ್ತದೆ.
ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆಯಿಂದ ನಿಮಗೆ ನಿದ್ರೆಯ ಸಮಸ್ಯೆಗಳು ಕಾಡುತ್ತವೆ.
ಅತಿಹೆಚ್ಚು ಮೊಬೈಲ್ ಫೋನ್ ಬಳಕೆಯಿಂದ ಚಡಪಡಿಕೆ, ಒತ್ತಡ ಮತ್ತು ತೂಕ ಹೆಚ್ಚಾಗುತ್ತದೆ.