ಸಕ್ಕರೆ ದುಷ್ಪರಿಣಾಮಗಳು

ನಾವು ಪ್ರತಿದಿನವೂ ಟೀ-ಕಾಫಿ ಸೇರಿದಂತೆ ಹಲವಾರು ಸಿಹಿತಿಂಡಿಗಳ ಮೂಲಕ ಸಕ್ಕರೆಯನ್ನು ಸೇವಿಸುತ್ತೇವೆ.

Puttaraj K Alur
May 27,2025

ಆರೋಗ್ಯಕ್ಕೆ ತುಂಬಾ ಡೇಂಜರ್

ಆದರೆ ʼಅತಿಯಾದರೆ ಅಮೃತವೂ ವಿಷʼವೆಂಬತೆ ಹೆಚ್ಚು ಸಕ್ಕರೆ ಸೇವನೆಯು ಆರೋಗ್ಯಕ್ಕೆ ತುಂಬಾ ಡೇಂಜರ್.‌

ಯಾವುದೇ ಪ್ರಯೋಜನವಿಲ್ಲ

ಆರೋಗ್ಯದ ದೃಷ್ಟಿಯಿಂದ ಸಕ್ಕರೆ ಸೇವನೆಯಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಇತಿಮಿತಿಯಲ್ಲಿದ್ದರೆ ಉತ್ತಮ.

ಆರೋಗ್ಯಕ್ಕೆ ಮಾರಕ

ಕೇವಲ ಸಿಹಿಯಾಗಿದೆ ಅನ್ನೋದನ್ನ ಹೊರತುಪಡಿಸಿದರೆ ಸಕ್ಕರೆ ಆರೋಗ್ಯಕ್ಕೆ ಮಾರಕವೆಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕೊಬ್ಬಿನ ಶೇಖರಣೆ

ಸಕ್ಕರೆಯ ಅತಿಯಾದ ಸೇವನೆ ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಹೊಟ್ಟೆಯ ಸುತ್ತಲೂ ಕೊಬ್ಬು ಹೆಚ್ಚಿಸುತ್ತದೆ.

ತೂಕ ಹೆಚ್ಚಳ

ಕ್ಯಾಲೋರಿಗಳೇ ಹೆಚ್ಚಾಗಿರುವ ಸಕ್ಕರೆ ಅತಿಯಾದ ತಿನ್ನುವ ಬಯಕೆ, ಹಸಿವು ಹೆಚ್ಚಿಸುತ್ತದೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇನ್ಸುಲಿನ್ ಪ್ರತಿರೋಧ

ಅತಿಯಾದ ಸಕ್ಕರೆ ಸೇವನೆಯು ದೇಹವು ಇನ್ಸುಲಿನ್‌ಗೆ ಕಡಿಮೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ.

ಟೈಪ್ 2 ಮಧುಮೇಹ

ಸಕ್ಕರೆ ಸೇನೆಯು ಮಹಿಳೆಯರಲ್ಲಿ ಟೈಪ್ 2 ಮಧುಮೇಹ ಮತ್ತು ಪಿಸಿಒಎಸ್‌ನಂತಹ ಅರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

VIEW ALL

Read Next Story