ಈ ಪುಟ್ಟದ ಬೀಜದ ನೀರು ಸಾಕು ಬ್ಲಡ್ ಶುಗರ್ ನಿಯಂತ್ರಣಕ್ಕೆ

Published by: Ranjitha R K | Nov 18, 2024

ಮಧುಮೇಹ

ಮಧುಮೇಹದ ಸಮಸ್ಯೆಯಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣ ತಪ್ಪಿದರೆ, ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ, ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.

Published by: Ranjitha R K | Nov 18, 2024

ಮಧುಮೇಹಕ್ಕೆ ಕಾರಣ

ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ, ಒತ್ತಡ ಮತ್ತು ಇತರ ಹಲವು ಕಾರಣಗಳಿಂದ ಮಧುಮೇಹ ಉಂಟಾಗಬಹುದು.

Published by: Ranjitha R K | Nov 18, 2024

ಮಧುಮೇಹದಿಂದ ತೊಂದರೆ

ಮಧುಮೇಹದ ಸಮಸ್ಯೆಯಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣ ತಪ್ಪಿದರೆ, ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ, ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.

Published by: Ranjitha R K | Nov 18, 2024

ನಿಯಂತ್ರಣ ಹೇಗೆ

ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದಲ್ಲದೆ, ಕೆಲವು ಮನೆಮದ್ದುಗಳು ಕೂಡಾ ಈ ಸಮಸ್ಯೆಯಿಂದ ಹೊರ ಬರಲು ಸಹಾಯ ಮಾಡುತ್ತದೆ.

Published by: Ranjitha R K | Nov 18, 2024

ಸೋಂಪಿನ ಪ್ರಯೋಜನಗಳು

ಸೋಂಪು ಫೈಬರ್, ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣದಂತಹ ಅಂಶಗಳನ್ನು ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ, ಇದನ್ನು ಫೈಟೊಕೆಮಿಕಲ್ಸ್ ಎಂದು ಕರೆಯಲಾಗುತ್ತದೆ.

Published by: Ranjitha R K | Nov 18, 2024

ಇನ್ಸುಲಿನ್ ಹೆಚ್ಚಿಸುತ್ತದೆ

ಈ ಫೈಟೊಕೆಮಿಕಲ್‌ಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ.

Published by: Ranjitha R K | Nov 18, 2024

ಸೇವನೆ ಹೇಗೆ

ಸೋಂಪನ್ನು ಅನ್ನು ಹಸಿಯಾಗಿಯೇ ತಿನ್ನಬಹುದು. ಅಥವಾ ಮಸಾಲೆ ರೀತಿಯಲ್ಲಿಯೂ ಸೇವಿಸಬಹುದು. ಸೋಂಪಿನ ಎಣ್ಣೆ ಮತ್ತು ಅದರ ಬೀಜಗಳು ಎರಡೂ ಪ್ರಯೋಜನಕಾರಿಯಾಗಿದೆ.

Published by: Ranjitha R K | Nov 18, 2024

ಸೋಂಪಿನ ಟೀ

ಮಧುಮೇಹ ರೋಗಿಗಳು ಸೋಂಪಿನ ಟೀ ತಯಾರಿಸಿ ಕುಡಿಯಬಹುದು. ಇದಕ್ಕಾಗಿ, ಬಾಣಲೆಯಲ್ಲಿ 1 ಕಪ್ ನೀರು ಹಾಕಿ.ಅದನ್ನು ಬಿಸಿ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಅದಕ್ಕೆ ಸ್ವಲ್ಪ ಸೋಂಪು ಮತ್ತು ಶುಂಠಿ ಸೇರಿಸಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬೇಯಿಸಲು ಬಿಡಿ. ನಂತರ ಫಿಲ್ಟರ್ ಮಾಡಿ ಕುಡಿಯಿರಿ.

Published by: Ranjitha R K | Nov 18, 2024

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

Published by: Ranjitha R K | Nov 18, 2024

VIEW ALL

Read Next Story