ಮೆಂತ್ಯಯ ಉಪಯೋಗಳು

ಮೆಂತ್ಯ ಕಾಳು ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ವೈರಲ್ ಗುಣಗಳನ್ನು ಹೊಂದಿವೆ.

Zee Kannada News Desk
Jun 01,2023

ಕೀಲು ನೋವು ನಿವಾರಣೆ

ಮೆಂತ್ಯ ಸೊಪ್ಪಿನಲ್ಲಿ ಫೈಬರ್ ಅಂಶವಿರುದರಿಂದ ಕೀಲು ನೋವು ಸಮಸ್ಯೆಯನ್ನು ನಿವಾರಿಸುತ್ತದೆ

ರಕ್ತದೊತ್ತಡ ನಿಯಂತ್ರಣ

ಮೆಂತ್ಯ ಬೀಜ ಸೇವನೆಯಿಂದ ಮಧುಮೇಹ ಜೊತೆಗೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಸಿಡಿಟಿ ನಿಯಂತ್ರಣ

ನೀರಿನಲ್ಲಿ ನೆನೆಸಿದ ಮೆಂತ್ಯ ಬೀಜ ಸೇವಿಸುವುದರಿಂದ ಅಸಿಡಿಟಿ ನಿಯಂತ್ರಿಸುತ್ತದೆ

ಮುಟ್ಟಿನ ವೇಳೆ ಉಪಯುಕ್ತ

ಮಹಿಳೆಯರು ಮುಟ್ಟಿನ ಸಮಯದಲ್ಲಿ ಮೆಂತ್ಯೆ ಸೇವಿಸುವುದರಿಂದ ಮುಟ್ಟಿನ ಹೊಟ್ಟೆ ನೋವು ನಿಯಂತ್ರಣಕ್ಕೆ ಬರುತ್ತದೆ.

VIEW ALL

Read Next Story