ಅತೀಯಾಗಿ ಮೆಂತ್ಯ ಸೇವಿಸುತ್ತಿರುವಿರಾ..? ಹಾಗಾದರೆ ಎಚ್ಚರಿಕೆಯಿಂದಿರಿ..

ಮೆಂತ್ಯ ಬೀಜಗಳ ಅಡ್ಡಪರಿಣಾಮಗಳು

ಮೆಂತ್ಯವನ್ನು ಅತಿಯಾಗಿ ಬಳಸಿದರೂ ಅದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು ಎಂಬುದು ಹಲವರಿಗೆ ತಿಳಿದಿಲ್ಲ.

ಜೀರ್ಣಕಾರಿ ಸಮಸ್ಯೆ

ಅತಿಯಾಗಿ ಬಳಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ವಿಶೇಷವಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮುಖದ ಮೇಲೆ ಊತ

ಮೆಂತ್ಯವನ್ನು ಅತಿಯಾಗಿ ಸೇವಿಸುವುದರಿಂದ ಮುಖದ ಮೇಲೆ ಊತದ ಸಮಸ್ಯೆ ಉಂಟಾಗುತ್ತದೆ ಮತ್ತು ಅಲರ್ಜಿಯಂತಹ ಸಮಸ್ಯೆಗಳು ಉದ್ಭವಿಸುತ್ತವೆ.

ತಲೆನೋವು

ಮೆಂತ್ಯಯನ್ನು ಅತಿಯಾಗಿ ಸೇವಿಸುವುದರಿಂದ ವಾಕರಿಕೆ ಮತ್ತು ತಲೆನೋವಿನಂತಹ ಸಮಸ್ಯೆಗಳು ಉಂಟಾಗಬಹುದು.

ಗರ್ಭಿಣಿಯರು

ಗರ್ಭಿಣಿಯರು ಮೆಂತ್ಯವನ್ನು ಹೆಚ್ಚು ತಿನ್ನಬಾರದು. ಇದು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

VIEW ALL

Read Next Story