ಮೆಂತ್ಯ ಕಾಳುಗಳು ಸಂಧಿವಾತದಂತಹ ಸಮಸ್ಯೆಗಳಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ.
ಮೆಂತ್ಯ ಕಾಳುಗಳ ಸೇವನೆಯು ಟೆಸ್ಟೋಸ್ಟೆರಾನ್ ಮಟ್ಟ ಮತ್ತು ವೀರ್ಯದ ಸಂಖ್ಯೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೆಂತ್ಯ ಕಾಳುಗಳ ಸೇವನೆಯು ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನ ಸುಧಾರಿಸಲು ಸಹಾಯ ಮಾಡುತ್ತವೆ.
ಮೆಂತ್ಯ ಕಾಳುಗಳಲ್ಲಿ ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲ ಇರುವುದರಿಂದ ಕೂದಲು ಬೆಳವಣಿಗೆಯನ್ನ ಉತ್ತೇಜಿಸುತ್ತದೆ.
ಮೆಂತ್ಯ ಕಾಳುಗಳು ಅತಿಸಾರ, ಉಬ್ಬುವಿಕೆ ಮತ್ತು ವಾಯು ಸೇರಿದಂತೆ ಜೀರ್ಣಾಂಗದ ಸಮಸ್ಯೆಗಳನ್ನ ನಿವಾರಿಸಲು ಸಹಕಾರಿ.
ಮೆಂತ್ಯ ಬೀಜಗಳನ್ನ ಪುಡಿಮಾಡಿ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ತಲೆಗೆ ಹಚ್ಚಬಹುದು.
ಚರ್ಮವನ್ನ ಹೈಡ್ರೇಟ್ ಮಾಡಲು ಮೆಂತ್ಯ ಬೀಜದ ಕ್ರೀಮ್ ಹಚ್ಚಬಹುದು.